ಬದುಕು ಜನಸಾಮಾನ್ಯರ ಜೀವನದಲ್ಲಿ ಮಾತ್ರವಲ್ಲ. ಸೆಲೆಬ್ರಿಟಿಗಳ ಬದುಕಲ್ಲಿ ಹೆಚ್ಚಾಗಿ ಟ್ವಿಸ್ಟ್ ಕೊಡತೊಡಗುತ್ತದೆ. ಅದರಲ್ಲೂ ಕ್ರಿಕೆಟ್ ಆಟಗಾರರ ಲವ್ವು, ಜಗಳ, ಅಫೆರ್ರುಗಳನ್ನು ಪ್ರತಿನಿತ್ಯ ಕೇಳುತ್ತಿರುತ್ತೇವೆ. ಒಂಥರಾ ಅವರೆಲ್ಲರ ಸಮಾಚಾರಗಳು ಇಂಟರೆಸ್ಟಿಂಗ್ ಆಗಿರುತ್ತವೆ. ಈ ನೀಲಾಂಕ ಎಂಬಾಕೆಯನ್ನೇ ತೆಗೆದುಕೊಳ್ಳಿ. ಶ್ರೀಲಂಕನ್ ಆಟಗಾರ ತಿಲಕರತ್ನೆ ದಿಲ್ಶಾನ್ ನನ್ನು ಮದ್ವೆಯಾದಳು. ಅವನು ಸಿಕ್ಸರ್, ಬೌಂಡರಿ ಹೊಡೆಯುವುದನ್ನು ಬಿಟ್ಟು ಔಟಾಗತೊಡಗಿದ. ಬೇಸತ್ತ ನೀಲಾಂಕ ಉಪುಲ್ ತರಂಗ ಮೀಟತೊಡಗಿದ್ದಳು. ಸಧ್ಯಕ್ಕೆ ಅವರಿಬ್ಬರು ದಂಪತಿಗಳಾಗಿದ್ದಾರೆ. ಚೇತರಿಸಿಕೊಂಡಿರುವ ದಿಲ್ಶಾನ್ ಟೆಸ್ಟ್ ಆಡತೊಡಗಿದ್ದಾನೆ.
ಇತ್ತ ದಿನೇಶ್ ಕಾರ್ತಿಕ್ ಪರಿಸ್ಥಿತಿಯೂ ಹಾಗೆ ಆಗಿತ್ತು. ಅವನಲ್ಲಿ ಪತ್ನಿ ನಿಖಿತಾ ಅದೇನು ಕೊರತೆ ಮಂಡಳಿಯ ಗೊತ್ತಿಲ್ಲ. ಮುರಳಿ ವಿಜಯ್ ಜೊತೆ ಇನ್ನಿಂಗ್ಸ್ ಕಟ್ಟತೊಡಗಿದಳು. ಕಡೆಗೆ ದಿನೇಶ್ ಗೆ ಡಿವೋರ್ಸ್ ಕೊಟ್ಟು ಮುರಳಿಯನ್ನು ವರಿಸಿ ಅವನಿಂದ ಮುದ್ದಾದ ಮಗು ಪಡೆದಿದ್ದಾಳೆ.
POPULAR STORIES :
ಕ್ರಿಸ್ ಗೇಲ್ ಗೆ ಡೇಟಿಂಗ್ ಆಫರ್ ಕೊಟ್ಟವಳ ಕಂಡಿಷನ್ ಏನ್ ಗೊತ್ತಾ..? #Indian Girl Proposed Gayle/
ಶಾರೂಕ್ ಖಾನ್ ಹತ್ಯೆಗೆ ಸಂಚು..! ಡಾನ್ `ಪೂಜಾರಿ’ ಅದ್ಯಾಕೆ ಮುಹೂರ್ತವಿಟ್ಟ..!?
ಸ್ನೇಹದಿಂದ ಪ್ರೀತಿಯತ್ತ… ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ!
ಬಿ ಎಸ್ ವೈ ಪತ್ನಿ ಶೋಭಾ ಕರಂದ್ಲಾಜೆ ಅಂತೆ…!
ಮುಂದಿನ ದಿನಗಳಲ್ಲಿ ಪೆಟ್ರೋಲ್ ಸಿಗುವುದಿಲ್ಲ..!! ನೀರಿಗೆ ಮಾತ್ರವಲ್ಲ, ಪೆಟ್ರೋಲ್ಗೂ ಬರಗಾಲ..!
ಯಶವಂತಪುರ ಮತ್ತು ಬುರ್ಖಾದೊಳಗಿನ ಗುಟ್ಟು..! ( ಬೆಗ್ಗರ್ಸ್ ಮಾಫಿಯಾ- ಇನ್ವೆಸ್ಟಿಗೇಶನ್- ಭಾಗ 2 )