ನೀವೆಲ್ಲಾ ಮಿಸ್ಟರ್ ಬೀನ್ ಅವರ ಹಲವಾರು ಕಾಮಿಡಿ ವೀಡಿಯೋಗಳನ್ನು ನೋಡಿರ್ಬೋದು. ಅದ್ರಲ್ಲಿ ಆತ ತನ್ನ ಕಾರ್ ಪಾರ್ಕ್ ಮಾಡಿದ ನಂತರ ಅದಕ್ಕೆ ಎಷ್ಟೆಲ್ಲಾ ಬಂದೋಬಸ್ತ್ ಮಾಡಿರ್ತಾನೆ ಅನ್ನೋದನ್ನ ಹಾಸ್ಯ ಭರಿತವಾಗಿ ತಿಳಿಸಿದ್ದಾರೆ. ಅದೇ ರೀತಿಯಾಗಿ ರಿಯಲ್ ಲೈಫ್‍ನಲ್ಲೂ ಕೂಡ ಕೆಲವ್ರು ತಮ್ಮ ವಸ್ತುಗಳನ್ನು ಯಾರೂ ಕದೀಬಾರ್ದು ಅಂತಾ ಏನೆಲ್ಲಾ ಸೇಫ್ಟಿ ಮಾಡಿರ್ತಾರೆ.. ಆದ್ರೆ ಅದನ್ನೂ ಹರ ಸಾಹಸ ಮಾಡಿ ಕದಿಯೋ ಚೋರರೂ ಇರ್ತಾರೆ ಅಂತ ನಿಂಮ್ಗೆ ಗೊತ್ತಾ… ಅಂತಹದೊಂದು ವಿಡಿಯೋ ಇಲ್ಲಿದೆ ನೋಡಿ..
ಚೀನಾದ ಚಾಂಗ್ ಶಾ ನಗರದ ಹುನಾನ್ ಪ್ರಾಂತ್ಯದಲ್ಲಿ ಯಾರೂ ನನ್ನ ಸೈಕಲ್‍ನ ಕದೀಬಾರ್ದು ಅಂತ ಮರಕ್ಕೆ ಕಟ್ಟಿಹಾಕಿರ್ತಾನೆ. ಆದ್ರೆ ಚಾಲಾಕಿ ಕಳ್ಳ ಆ ಸೈಕಲ್‍ನ ಕದೀಯೋಕೆ ಏನ್ ಪ್ಲಾನ್ ಮಾಡ್ದಾ ಗೊತ್ತಾ..? ಇಡೀ ಮರವನ್ನೇ ಕಡಿದು ಸೈಕಲ್ ಎತ್ಕೊಂಡೋಗಿದ್ದಾನೆ ನೋಡಿ…!
ಸಧ್ಯಕ್ಕೆ ಈ ಎಲ್ಲಾ ಘಟನೆಗಳೂ ಸಮೀಪದಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಳ್ಳನ ಬಂಧನದ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕತರ್ನಾಕ್ ಕಳ್ಳ ಸೈಕಲ್‍ಗಾಗಿ ಮಾಡಿದ ಸಾಹಸದ ವಿಡಿಯೋ ಇಲ್ಲಿದೆ ನೋಡಿ.
https://www.youtube.com/watch?v=tSW4ixiP-8I
POPULAR STORIES :
ಸ್ಯಾಮ್ ಸಂಗ್ ಕಂಪನಿಯು ಭೀಕರ ರಹಸ್ಯದ ಬಗ್ಗೆ ಬಾಯ್ಮುಚ್ಕೊಂಡು ತೆಪ್ಪಗಿರೋಕೆ ಕೆಲಸಗಾರರಿಗೆ ಭಾರೀ ಮೊತ್ತ ನೀಡಿತ್ತಂತೆ
ಈ ಹಾಡನ್ನು ಕೇಳಿದವ್ರೆಲ್ಲಾ ಸುಸೈಡ್ ಮಾಡ್ಕೊಂಡ್ರಂತೆ…!
ದೇಶೀ ತಳಿ ಹಸುವಿನ ಸಗಣಿ ಸೇವಿದರೆ ನಾರ್ಮಲ್ ಡಿಲೆವರಿ…!
ಚಲಿಸುತ್ತಿರೋ ಟ್ರೈನ್ ನಲ್ಲಿದ್ದ R.B.I ನ 225 ಬಾಕ್ಸ್ ನಿಂದ 5.78 ಕೋಟಿ ರೂಪಾಯಿಗಳ ದರೋಡೆ ಮಾಡಿದ ಖದೀಮರು
ಒಲಿಂಪಿಕ್ಸ್ ನಲ್ಲಿ ಕಳ್ಳರ ಕಾಟ, ಭಯಭೀತರಾಗಿರುವ ಪ್ರವಾಸಿಗರು..! #Video