ಅವಳ ಹೆಸ್ರು ಮಾರಿಯಾ… ಆಫ್ರಿಕಾದ ಬ್ಫ್ಯೂಟಿ ಕಾಂಪಿಟೇಶನ್ ನಲ್ಲಿ ಮಿಂಚಿ ಪ್ರಶಸ್ತಿಯೊಂದನ್ನೂ ಪಡೆದಿದ್ಲು..! ಆ ಕೃಷ್ಣ ಸುಂದರಿ ನೋಡಿದ್ರೆ ಆಫ್ರಿಕನ್ನ್ರಿಗೆ ಅದೇನೋ ಆಕರ್ಷಣೆ..! ಆದ್ರೆ ಅಂತಹ ಸುಂದರಿ ಇವತ್ತು ಕುರೂಪಿಯಾಗಿದ್ದಾಳೆ..! ಅವಳ ದೇಹದ ಚರ್ಮ ಬಿಸಿ ಎಣ್ಣೆಯಲ್ಲಿ ಮುಳುಗಿಸಿ ಅದ್ದಿದಂತಾಗಿದೆ..! ಅವಳ ರೂಪವೆಲ್ಲಾ ಹೋಗಿ ವಿರೂಪವಾಗಿದೆ..! ಇದಕ್ಕೆಲ್ಲಾ ಕಾರಣವಾಗಿದ್ದು ಒಂದೇ ಒಂದು ಐ ಡ್ರಾಪ್..! ಅಂದ್ರೆ ಕಣ್ಣಿಗೆ ಹಾಕಿದ ಒಂದು ಔಷಧ…!
ಅವತ್ತು ಅವಳ ಕಣ್ಣಲ್ಲಿ ಏನೋ ಚುಚ್ಚಿದ ಹಾಗಾಗಿತ್ತು. ತಕ್ಷಣ ವೈದ್ಯರ ಬಳಿ ಹೋಗಿ ನನಗೆ ಹೀಗೆ ಆಗ್ತಿದೆ ಅಂತ ಹೇಳಿದ್ದಾಳೆ. ಡಾಕ್ಟರ್ ಅವಳಿಗೆ ಒಂದು ಐ ಡ್ರಾಪ್ ಬರೆದು ಕೊಟ್ಟಿದ್ದಾರೆ. ಅದನ್ನವಳು ಹಚ್ಚಿಕೊಂಡು ರಾತ್ರಿ ಮಲಗಿದ್ದಾಳೆ.. ಬೆಳಗ್ಗೆ ಎದ್ದು ನೋಡಿದ್ರೆ ಅವಳ ದೇಹದ ಚರ್ಮವೆಲ್ಲಾ ಸುಲಿದ ಹಾಗಾಗಿತ್ತು..! ಭಯದಲ್ಲಿ ಡಾಕ್ಟರ್ ಹತ್ತಿರ ಹೋದ್ರೆ ಇದು ಐ ಡ್ರಾಪ್ ರಿಯಾಕ್ಷನ್ ಆಗಿರೋದ್ರಿಂದ ಆಗಿರೋದು ಅಂದುಬಿಟ್ರು..! ತಕ್ಷಣ ಅವಳನ್ನು ಇಂಜೆಕ್ಷನ್ ಕೊಟ್ಟು ಕೋಮಾಗೆ ಕಳಿಸಿಬಿಟ್ರು… ನಂತರ ಚಿಕಿತ್ಸೆ ಶುರು ಮಾಡಿದ್ರು..! ಎಷ್ಟು ಪ್ರಯತ್ನ ಪಟ್ಟರೂ ಚರ್ಮ ಸುಲಿತ ಜಾಸ್ತಿ ಆಗುತ್ತಲೇ ಹೋಯ್ತು, ಅವಳ ದೇಹ ಇನ್ನಷ್ಟು ವಿಕಾರವಾಗಿಬಿಡ್ತು..! ವೈದ್ಯರು ಅವಳಿನ್ನು ಬದುಕೋದೇ ಕಷ್ಟ ಅಂತ ಹೇಳಿಬಿಟ್ರು..! ಆದ್ರೆ ಅವಳಮ್ಮನ ಒತ್ತಾಯಕ್ಕೆ ಅತ್ತೆ ಚಿಕಿತ್ಸೆ ಮುಂದುವರೆಸಿದ್ರು.. ಕಾಲಕ್ರಮೇಣ ಅವಳಲ್ಲಿ ಚೇತರಿಕೆ ಕಾಣಿಸ್ತು… ೪-೫ ವರ್ಷಗಳ ಕಾಲ ಆಸ್ಪತ್ರೆಯೇ ಅವಳ ಮನೆಯಾಗಿಬಿಡ್ತು..! ಪಡಬಾರದ ಹಿಂಸೆ ಪಟ್ಟಳು.. ಆದ್ರೂ ಧೈರ್ಯ ಕುಗ್ಗಲಿಲ್ಲ, ಆಸ್ಪತ್ರೆಯಲ್ಲಿದ್ದೇ ತನ್ನ ಡಿಗ್ರಿ ಮುಗಿಸಿದ್ಲು..! ಇವತ್ತು ಒಂದು ಹಂತಕ್ಕೆ ಚೇತರಿಸಿಕೊಂಡು ಜೀವನ ಸಾಗಿಸ್ತಾ ಇದ್ದಾಳೆ.. ಆದ್ರೆ ಇವತ್ತಿಗೂ ಅವಳಿಗೆ ನುಂಗಲಾರದ ತುತ್ತಾಗಿದ್ದು ಆ ಒಂದು ಹನಿ ಐ ಡ್ರಾಪ್..!
POPULAR STORIES :
ಅಪಘಾತವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡ್ತೀರಾ..? ಅಪಲೋಡ್ ಮಾಡಿದ್ರೇ ಜೈಲ್ ಗ್ಯಾರಂಟಿ..!?
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’
ಮುಸ್ಲಿಮರ `ಅಜಾನ್’ ವೇಳೆ ಅರ್ಧಕ್ಕೆ ಭಾಷಣ ನಿಲ್ಲಿಸಿದ ಮೋದಿ…! #Video
ಟೀಂ ಇಂಡಿಯಾ ಹಾಗೂ ಬಾಂಗ್ಲಾ ಅಭಿಮಾನಿಗಳ ವಿಡಿಯೋ ಫೈಟ್..!
ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?
ಜೈಲಿನಿಂದ ಕೈದಿಗಳು ಪರಾರಿ..! ಜೈಲಲ್ಲಿ ಏನೆಲ್ಲಾ ನಡೆಯುತ್ತೆ ಗೊತ್ತಾ..? ಡ್ರಗ್ಸು.. ಸೆಕ್ಸು.. ಫಿಕ್ಸು…
ಧೋನಿ ಪತ್ರಕರ್ತನ ಮೇಲೆ ಸಿಟ್ಠಾಗಿದ್ದೇಕೆ..? ನಾವು ಸ್ಕ್ರಿಪ್ಟ್ ಇಟ್ಟುಕೊಂಡು ಪಂದ್ಯವಾಡುವುದಿಲ್ಲ..!
ಖಂಡೀಲ್ ಬೆತ್ತಲಾಗದಿದ್ರೇ ಏನಂತೆ..? ಆರ್ಷಿ ಖಾನ್ ಬೆತ್ತಲಾದಳಲ್ಲ..!!
ಅಮ್ಮನಿಗೆ ಸೇಟು ದುಡ್ಡು ಕೊಟ್ಟಿದ್ದು ಯಾಕೆ..? ಫ್ರಾಕ್ ಹುಡ್ಗೀಯ ಚಾಕೊಲೇಟ್ ಸ್ಟೋರಿ..!