ಸ್ವೀಡನ್ ನಿಂದ ಅಂಬಿ ಅಂತಿಮ ದರ್ಶನ ಪಡೆಯಲು ಹೊರಟ ದರ್ಶನ್ ದುಬೈನಲ್ಲಿ ಎಷ್ಟು ಗಂಟೆ ಕಾಯಬೇಕಾಯ್ತು ಗೊತ್ತಾ..?
ದರ್ಶನ್ ಅವರಿಗೆ ಅಂಬಿ ತೀರಿಕೊಂಡಿರುವ ವಿಚಾರ ದಿನ ಎಂದಿಗು ಮತಮರೆಯಲು ಸಾಧ್ಯವಾಗೋದಿಲ್ಲ ಬಿಡಿ.. ಯಾಕಂದ್ರೆ ಇಡೀ ಕರುನಾಡಿಗೆ ಗೊತ್ತು ಅಂಬಿ ಮೇಲೆ ದಾಸ ದರ್ಶನ್ ಇಟ್ಟಿದ್ದ ಪ್ರೀತಿ.. ಬಟ್ ತನ್ನ ಅಪ್ಪಾಜಿ ತೀರುಕೊಂಡ ವಿಚಾರ ತಿಳಿದಾಗ ಬೇಗ ಅವರನ್ನ ನೋಡಲು ಅವರ ಕುಟುಂಬಕ್ಕೆ ನೆರವಾಗಲು ದರ್ಶನ್ ಇಲ್ಲಿ ಇರಲಿಲ್ಲ.. ಸ್ವೀಡನ್ ನಲ್ಲಿದ್ರು..ವಿಚಾರ ತಿಳಿಯುತ್ತಿದ್ದ ಹಾಗೆ ಸೀದಾ ಬೆಂಗಳೂರಿಗೆ ಹೊರಟ ದರ್ಶನ್ ಗೆ ಏರ್ ಪೋರ್ಟ್ ನಲ್ಲಿ ಗಂಟೆ ಗಟ್ಟಲೆ ಕಾಯಬೇಕಾದ ಅನಿರಲವಾರ್ಯತೆ ನಿರ್ಮಾಣವಾಗಿತ್ತು.. ಮೊದಲಿಗೆ ಬೆಂಗಳೂರಿಗೆ ಬರಲು ಟಿಕೆಟ್ ಸಿಗಲು ಪರದಾಡಿದ್ದ ದರ್ಶನ್ ಅವರಿಗೆ ಆನಂತರ ದುಬೈನಲ್ಲಿ ಕಾಯಬೇಕಾಯಿತು.. ಹೌದು, ಕನೆಕ್ಟಿಂಗ್ ಫ್ಲೈಟ್ ಗಾಗಿ ಬರೊಬ್ಬರಿ 4 ಗಂಟೆಗಳು ಕಾಯಬೇಕಾಯಿತು.. ಆನಂತರ ಬೆಂಗಳೂರಿಗೆ ಆಗಮಿಸಿದ್ರು.. ಬೆಂಗಳೂರಿಗೆ ಬಂದ್ರು ಅಂಬಿ ದರ್ಶನ ಪಡೆಯಲು ಮತ್ತಷ್ಟು ಗಂಟೆ ಕಾಯಬೇಕಾಯಿತು..