ದಯಾಳ್ ಎಲಿಮಿನೇಟ್ ಆಗಿದ್ದಕ್ಕೆ ಟ್ರೋಲ್ ಪೇಜ್‍ಗಳಲ್ಲಿ ಹಬ್ಬ…!

Date:

ಬಿಗ್ ಬಾಸ್ ಶುರುವಾಯ್ತು ಅಂದ್ರೆ ಟ್ರೋಲ್ ಪೇಜ್‍ಗಳಿಗೆ ಹಬ್ಬ…! ಬಿಗ್ ಬಾಸ್‍ನಲ್ಲಿ ನಡೆಯೋ ಮಾತುಕತೆಗಳು, ಸ್ಪರ್ಧಿಗಳ ವರ್ತನೆ ಎಲ್ಲವೂ ಟ್ರೋಲ್ ಪೇಜ್‍ಗಳಿಗೆ ಒಳ್ಳೆಯ ಆಹಾರ..!
ಆದರೆ, ಕನ್ನಡ ಬಿಗ್‍ಬಾಸ್ ಸೀಸನ್ 5 ಕಳೆದ ಬಾರಿಗಿಂತ ಸಪ್ಪೆಯಾಗಿದೆ. ಆದರೆ, ನಿನ್ನೆ ನಿರ್ದೇಶಕ ದಯಾಳ್ ಪದ್ಮನಾಭನ್ ಎಲಿಮಿನೇಟ್ ಆಗ್ತಾ ಇದ್ದಂತೆ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದ್ದಾರೆ.


ಬಿಗ್‍ಬಾಸ್ ಮನೆಯಲ್ಲಿ ಜನಸಮಾನ್ಯರನ್ನು ಕಡೆಗಾಣಿಸ್ತಾ ಇದ್ದ ದಯಾಳ್ ಎಲಿಮಿನೇಟ್ ಆಗಿದ್ದು ಕನ್ನಡಿಗರಿಗೆ ತುಂಬಾನೇ ಖುಷಿ ಕೊಟ್ಟಿದೆ.
ದಯಾಳ್ ಎಲಿಮಿನೇಟ್‍ನಿಂದ ಟ್ರೋಲ್ ಪೇಜ್‍ನಲ್ಲಿ ಸಂಭ್ರಮಾಚಾರಣೆ ಜೋರಾಗಿದೆ. ದಯಾಳ್ ವಿರುದ್ಧ ಕಂಡಾಪಟ್ಟೆ ಟ್ರೋಲ್‍ಗಳು ನಡೀತಾ ಇವೆ..! ಯಾವ ಯಾವ ಪೇಜ್ ಅಂತ ಹುಡ್ಕೊಂಡು ಹೋಗ್ತೀರ..? ಕೆಲವು ಟ್ರೋಲ್‍ಗಳನ್ನು ಇಲ್ಲಿ ಪೋಸ್ಟ್ ಮಾಡಿದ್ದೀವಿ ನೋಡಿ …

 

 

 

 

 

ಹೀಗೆ ದಯಾಳ್ ಟ್ರೋಲ್ ಆಗ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...