ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ `ಪೊಗರು’ ಚಿತ್ರದ 15 ನಿಮಿಷದ ಪಾತ್ರಕ್ಕಾಗಿ ಬರೊಬ್ಬರಿ 30 ಕೆ.ಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ…!
ನಂದಕಿಶೋರ್ ನಿರ್ದೇಶನದ `ಪೊಗರು’ ಚಿತ್ರದಲ್ಲಿ ನಾಯನ ನಟನ ಬಾಲ್ಯ ಜೀವನದ ಪಾತ್ರಕ್ಕಾಗಿ ಧ್ರುವ ತೂಕ ಇಳಿಸಿಕೊಂಡಿದ್ದಾರೆ.
7ನೇ ತರಗತಿ ವಿದ್ಯಾರ್ಥಿಯ 15 ನಿಮಿಷದ ಫ್ಲಾಶ್ ಬ್ಯಾಕ್ ಗೆ ಬಾಲ ಕಲಾವಿದರನ್ನು ಬಳಸಿಕೊಳ್ಳಲು ಚಿತ್ರತಂಡ ಉದ್ದೇಶಿಸಿತ್ತು. ಆದ್ರೆ, ಧ್ರುವ ಆ ಪಾತ್ರವನ್ನು ತಾನೇ ನಿಭಾಯಿಸುವುದಾಗಿ ಹೇಳಿ ಅದೊಂದು ಪಾತ್ರಕ್ಕಾಗಿ ಬರೊಬ್ಬರಿ 30 ಕೆ.ಜಿ ಕಡಿಮೆ ಆಗಿದ್ದಾರೆ. ಧ್ರುವ ಅವರ ಪರಿಶ್ರಮವನ್ನು ನಿರ್ದೇಶಕ ನಂದಕಿಶೋರ್ ಶ್ಲಾಘಿಸಿದ್ದಾರೆ.