ರಾಜ್ಯ ಮುಖ್ಯಮಂತ್ರಿಗಳಿಗೆ ಅವರ ಆಪ್ತರೇ ಒಂದಲ್ಲಾ ಒಂದು ರೀತಿಯಲ್ಲಿ ತಲೆ ನೋವಾಗಿ ಪರಿಣಮಿಸಿದ್ದಾರೆ ಅನ್ಸತ್ತೆ..! ಯಾಕಂದ್ರೆ ಈ ಹಿಂದೆ ಸಿದ್ದರಾಮಯ್ಯ ಅವರ ಆಪ್ತ ಮರೀಗೌಡರು ಜಿಲ್ಲಾಧಿಕಾರಿಗೆ ಧಮ್ಕಿ ಹಾಕಿ ಆ ಕೇಸಿಂದ ಈಗ ತಾನೆ ಹೊರಬಂದಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಸಂಕಷ್ಟ ಸಿಎಂಗೆ ಎದುರಾಗಿದೆ ನೋಡಿ..! ಈಗ ಯಾರ ಸರದಿ ಅಂತ ಕೇಳ್ತೀರಾ..? ಅವರ್ಯಾರೂ ಅಲ್ಲ.. ಸಿಎಂನ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರು..! ಇಂದಿರಾಗಾಂಧಿಗೆ ಬಂದ ಸ್ಥಿತಿ ಪ್ರಧಾನಿ ಮೋದಿಗೆ ಬರಬೇಕು ಅನ್ನೋ ಆಸೆನಾ..? ಎಂಬ ಹೇಳಿಕೆ ನೀಡೋ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಸದ್ಯ ಪ್ರಧಾನಿ ಮೋದಿ ವಿರುದ್ದ ವಿವಾದಾತ್ಮಕ ಹೇಳಿಕೆಯನ್ನು ಟ್ವೀಟ್ ಮಾಡಿರೋ ಹಿನ್ನಲೆಯಲ್ಲಿ ಬೆಂಗಳೂರಿನ ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೇ ಬಿಜೆಪಿ ಯುವಮೋರ್ಚಾದಿಂದ ಅಮೀನ್ ಮಟ್ಟು ಅವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಗಳು ಕೇಳಿ ಬರುತ್ತಿವೆ.
Like us on Facebook The New India Times
POPULAR STORIES :
2000 ಮುಖಬೆಲೆಯ ನೋಟು ಬರೀ ಸುಳ್ ಸುದ್ದಿ..?
ಟ್ರೈನ್ ಡೋರ್‍ನಲ್ಲಿ ಕಪಿಚೇಷ್ಟೆ ಆಡಿದ..! ಮುಂದೇನಾಯ್ತು ಈ ವೀಡಿಯೋ ನೋಡಿ.!
ವಿಲನ್ ಸಿನಿಮಾದ ಮತ್ತೊಂದು ಸ್ಪೆಷಾಲಿಟಿ ಏನ್ ಗೊತ್ತಾ..?