5 ದಿನಗಳಿಂದ ಆಹಾರ ಬಿಟ್ಟು ಅರಳಿಕಟ್ಟೆ ಸುತ್ತಿತ್ತಿರೋ ನಾಯಿ…!

Date:

ನಾಯಿಯೊಂದು ಕಳೆದ 5 ದಿನಗಳಿಂದ ಆಹಾರ ಬಿಟ್ಟು ಅರಳಿಕಟ್ಟೆಯನ್ನು ಸುತ್ತುತ್ತಿದೆ..! ದಣಿವರಿಯದೆ ನಾಯಿ ಅರಳಿಕಟ್ಟೆ ಸುತ್ತುವುದು ಅಚ್ಚರಿಗೆ ಕಾರಣವಾಗಿದೆ..! ಈ ವಿಚಿತ್ರ ಘಟನೆಯನ್ನು ನೋಡಲು ಜನ ಓಡೋಡಿ ಬರ್ತಿದ್ದಾರೆ..!
ನಾಯಿ ಅರಳಿಕಟ್ಟೆ ಪ್ರದಕ್ಷಿಣೆ ಮಾಡ್ತಾ ಇರೋದು ಬೆಂಗಳೂರಿನ ಬೈಯಪ್ಪನ ಹಳ್ಳಿಯಲ್ಲಿ. ಇಲ್ಲಿನ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂದಿರುವ ಅರಳಿಕಟ್ಟೆಗೆ ಕಳೆದ 5 ದಿನಗಳಿಂದ ನಾಯಿ ಪ್ರದಕ್ಷಿಣೆ ಮಾಡ್ತಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ. ಹಿಂದೆ ಈ ನಾಯಿಯನ್ನು ಯಾರೂ ಈ ಭಾಗದಲ್ಲಿ ನೋಡಿಲ್ಲವಂತೆ. ಈಗ 5 ದಿನದಿಂದ ತಿಂಡಿ ತೀರ್ಥ ಬಿಟ್ಟು ಅರಳಿಕಟ್ಟೆ ಸುತ್ತುತ್ತಾ ಇರೋದು ವಿಚಿತ್ರವೂ, ಆಶ್ಚರ್ಯಕರವೂ ಆಗಿದೆ..!
ನಾಯಿಯ ಅರಳಿಕಟ್ಟೆ ಪ್ರದಕ್ಷಿಣೆಯ ವೀಡಿಯೋ ಇಲ್ಲಿದೆ.

Share post:

Subscribe

spot_imgspot_img

Popular

More like this
Related

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ!

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ! ಕನ್ನಡದ ಪ್ರಸಿದ್ಧ ರಿಯಾಲಿಟಿ...

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ...

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟು ತಿಳಿಯಿರಿ

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ...

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ ಸಿನಿಮಾ ಮಾಡುವುದಾಗಿ...