ಬಾಲಿವುಡ್‍ನ ಐಟಂ ಸಾಂಗ್ ಬೆಡಗಿನ ಯಾರು ಅಂತ ಕೇಳುದ್ರೆ ಥಟ್ ನೆನ್ಪಿಗೆ ಬರೋದು ಸನ್ನಿ ಲಿಯೋನ್.. ಆದ್ರೆ ಈಗೀಗ ಯಾಕೋ ಅವ್ರ ಯಾವೊಂದು ಚಿತ್ರವೂ ಕೂಡ ಹಿಟ್ ಆಗ್ತಾನೆ ಇಲ್ಲ. ಇನ್ನು ಚಿತ್ರದ ನಿರ್ಮಾಪಕರಂತೂ ಸನ್ನಿ ಅವರಿಗೆ ಚಾನ್ಸ್ ಮೇಲೆ ಚಾನ್ಸ್ ನೀಡಿ ಸುಸ್ತಾಗಿ ಈಗ ಅವರನ್ನು ಐಟಂ ಸಾಂಗ್ಸ್ ಗಳಿಗೆ ಮಾತ್ರ ಸೀಮಿತಗೊಳಿಸಿದ್ದಾರೆ.. ಸದ್ಯಕ್ಕೆ ಸನ್ನಿ ಡೋಂಗ್ರಿ ಕಾ ರಾಜಾ ಸಿನಿಮಾದ ಐಟಂ ಸಾಂಗ್‍ನಲ್ಲಿ ಸಖತ್ ಸ್ಟೆಪ್ ಹಾಕಿದ್ದಾಳೆ.. ಆದ್ರೆ ನಿಮಗೆಲ್ಲಾ ತಿಳಿಯದೇ ಇರೋ ಇನ್ನೊಂದು ವಿಷ್ಯ ಇದೆ ಕೇಳಿ.. ಸೆಕ್ಸಿ ಲೇಡಿ ಸನ್ನಿ ಒಂದು ಐಟಂ ಸಾಂಗ್‍ಗೆ ನಿರ್ಮಾಪಕರು ಕೊಡೋ ಸಂಭಾವನೆ ಐದಲ್ಲಾ.. ಹತ್ತಲ್ಲ.. ಬರೋಬ್ಬರಿ 40 ಲಕ್ಷ..! ನೆನಪಿರ್ಲಿ ನಮ್ಮ ಸ್ಯಾಂಡಲ್‍ವುಡ್‍ನ ನಾಯಕ ನಟಿಯರಿಗೂ ಕೂಡ ಇಷ್ಟೊಂದು ಸಂಭಾವನೆ ಕೊಡೋದು ವಿರಳ.. ಆದ್ರೆ ಸನ್ನಿಯ ಕೇವಲ ಒಂದೇ ಒಂದು ಐಟಂ ಸಾಂಗ್‍ಗೆ 40 ಲಕ್ಷ ಕೊಡ್ತಾರಂತೆ ನೋಡಿ. ಆದ್ರೂ ನಿರ್ಮಾಪಕರಿಗೆ ಒಂದು ಭಯ ಕಾಡ್ತಾ ಇತ್ತಂತೆ.. ಅದೇನಪ್ಪಾ ಅಂದ್ರೆ.. ಸೆನ್ಸಾರ್ ಮಂಡಳಿ.. ಹೌದು ಭಾರತೀಯ ಸೆನ್ಸಾರ್ ಮಂಡಳಿ ಏನಾದ್ರೂ ಈ ಐಟಂ ಸಾಂಗ್‍ಗೆ ಕತ್ತರಿ ಪ್ರಯೋಗ ಮಾಡಿದ್ದೇ ಆದ್ರೆ ನಮ್ಮ 40 ಲಕ್ಷ ನೀರು ಪಾಲಾಗೋ ಭಯದಲ್ಲಿದ್ರು.. ಹಾಗೋ ಹೀಗೋ ಸೆನ್ಸರ್ ಮಂಡಳಿಗೆ ಮನವಿ ಮಾಡಿಕೊಂಡ ಚಿತ್ರ ತಂಡ, ಸೆನ್ಸಾರ್ ಮಂಡಳಿಯಿಂದಲೂ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ..! ಆದ್ರೆ ಈ ದೃಶ್ಯ ವಯಸ್ಕರರಿಗೆ ಮಾತ್ರ..!
Like us on Facebook The New India Times
POPULAR STORIES :
ಜಮೀನು ಮಾರಿದ 50 ಲಕ್ಷ ಹಣವಿತ್ತು: ದಿಕ್ಕು ತೋಚದ ಮಹಿಳೆ ಆತ್ಮಹತ್ಯೆ
ಮಾಸ್ತಿಗುಡಿ ದುರಂತ: ಕ್ಲೈಮ್ಯಾಕ್ಸ್ ಐಡಿಯಾ ಕೊಟ್ಟವರು ಯಾರು ಗೊತ್ತಾ..?
ಟ್ರಂಪ್‍ಗಿಂತ 25 ವರ್ಷ ಚಿಕ್ಕವಳಂತೆ ಮೆಲಾನಿಯಾ..!