ಡ್ರಾಮಾ ಚಿತ್ರವನ್ನು ಯೋಗಿ ಮಾಡ್ಬೇಕಿತ್ತು…!

Date:

ರಾಕಿಂಗ್ ಸ್ಟಾರ್ ಯಶ್ , ನೀನಾಸಂ ಸತೀಶ್ ಅಭಿನಯದ ಸೂಪರ್ ಹಿಟ್ ಸಿನಿಮಾವನ್ನು ಲೂಸ್ ಮಾದ ಖ್ಯಾತಿಯ ಯೋಗಿ ಮಾಡ್ಬೇಕಿತ್ತಂತೆ…! ಈ ಸಿನಿಮಾ ಮಾಡಲು ಯೋಗಿಗೆ ಬಂದಿತ್ತಂತೆ ಯೋಗ…!


ಹೌದು ಡ್ರಾಮಾ ಚಿತ್ರದಲ್ಲಿ ನಟಿಸಲು ನಿರ್ದೇಶಕ ಯೋಗರಾಜ್ ಭಟ್ಟರು ಯೋಗಿಗೆ ಕೇಳಿಕೊಂಡಿದ್ದರಂತೆ. ಈ ವಿಷಯವನ್ನು ಸ್ವತಃ ಯೋಗಿಯೇ ಹೇಳಿದ್ದಾರೆ.


ಸುವರ್ಣ ಚಾನಲ್ ನಲ್ಲಿ ಪ್ರಸಾರವಾಗುತ್ತಿರುವ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಡೆಸಿಕೊಡುತ್ತಿರುವ ‘ನಂ 1 ಯಾರಿ’ ಯಲ್ಲಿ ಯೋಗಿ ಮತ್ತು ದಿಗಂತ್ ಅತಿಥಿಗಳಾಗಿ ಬಂದಿದ್ದರು. ಈ ವೇಳೆ ಮಾತಾಡುತ್ತಾ ಯೋಗಿ , ‘ನಾನು ಭಟ್ಟರ ಜೊತೆ ಒಂದ್ ಸಿನಿಮಾ ಕೂಡ ಮಾಡಿಲ್ಲ. ಆದರೆ, ಡ್ರಾಮಾ ಚಿತ್ರ ಮೊದಲು ನಂಗೆ ಬಂದಿದ್ದು,‌ಡೇಟ್ಸ್ ಸಮಸ್ಯೆಯಿಂದ ಮಾಡೋದಕ್ಕೆ ಆಗಿರ್ಲಿಲ್ಲ. ಡೇಟ್ಸ್ ಅಡ್ಜಸ್ಟ್ ಮಾಡಿ , ಸ್ವಲ್ಪ ಲೇಟ್ ಆಗಿ ಮಾಡೋಣವಾ ಅಂತ ಭಟ್ ಬಳಿ ಕೇಳ್ದೆ. ಆದರೆ, ಅವರು ಆಗಲ್ಲ ಅಂತ ಸ್ಟಾರ್ಟ್ ಮಾಡಿಯೇ ಬಿಟ್ಟರು ಎಂದು ಯೋಗಿ ಹೇಳಿದ್ರು.

 

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...