ಕೇಂದ್ರೀಯ ತನಿಖಾ ದಳ ಹಾಗೂ ಜಾರಿ ನಿರ್ದೇಶನಾಲಯ ಲಕ್ಷಾಂತರ ಕೋಟಿ ರೂ ವಂಚಿಸಿ ದೇಶದಿಂದ ಪರಾರಿಯಾದ 28ಮಂದಿ ಆರ್ಥಿಕ ಅಪರಾಧಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ 6ಮಂದಿ ಮಹಿಳೆಯರು 22ಮಂದಿ ಪುರುಷ ಅಪರಾಧಿಗಳಿದ್ದಾರೆ.
ಅಪರಾಧಿಗಳನ್ನು ಭಾರತಕ್ಕೆ ಒಪ್ಪಿಸುವ ಸಂಬಂಧ ಭಾರತ ಅಮೆರಿಕಾ, ಯುಎಇ, ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಹಾಂಕಾಂಗ್ ಸೇರಿದಂತೆ 48ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಬಿಡುಗಡೆಯಾಗಿರುವ ಆರ್ಥಿಕ ಅಪರಾಧಿಗಳ ಪಟ್ಟಿ ಇಲ್ಲಿದೆ
ಪುಷ್ಪೇಶ್ ಬೇಯ್ಡ್
ಅಶೀಶ್ ಜೋಬ್ನಾ ಪುತ್ರ
ವಿಜಯ್ ಮಲ್ಯ
ಸನ್ನಿ ಕಾಲ್ರಾ
ಸಂಜಯ್ ಕಾಲ್ರಾ
ಸುಧೀರ್ ಕುಮಾರ್ ಕಾರ್ಲಾ
ಆರತಿ ಕಾರ್ಲಾ
ವರ್ಷ ಕಾರ್ಲಾ
ಜಿತಿನ್ ಮೆಹ್ತಾ
ಉಮೇಶ್ ಪರೇಖ್
ಕಮಲೇಶ್ ಪರೇಖ್
ನಿಲೇಶ್ ಪರೇಖ್
ಏಕಲವ್ಯ ಗಾರ್ಗ್
ವಿನಯ್ ಮಿಟ್ಟಲ್
ಚೇತನ್ ಜಯಂತಿ ಲಾಲ್ ಸಂದೇಸರಾ
ನಿತಿನ್ ಜಯಂತಿ ಲಾಲ್ ಸಂದೇಸರಾ
ದೀಪ್ತಿ ಬೆನ್ ಚೇತನ್ ಕುಮಾರ್ ಸಂದೇಸರಾ
ನೀರವ್ ಮೋದಿ
ನಿಶಾಲ್ ಮೋದಿ
ಮೆಹುಲ್ ಚೋಕ್ಸಿ
ಸಬ್ಯಾ ಸೇಟ್
ರಾಜೀವ್ ಗೋಯಲ್
ಅಲ್ಕಾ ಗೋಯಲ್
ಲಲಿತ್ ಮೋದಿ
ರಿತೀಶ್ ಜೈನ್
ಹಿತೇಶ್ ನರೇಂದ್ರ ಬಾಯ್ ಪಟೇಲ್
ಮಯೂರಿ ಬೆನ್ ಪಟೇಲ್
ಪ್ರೀತಿ ಅಶೀಶ್ ಜೊಬನ್ ಪುತ್ರ