No menu items!
27.2 C
Munich
Saturday, May 23, 2026

ಫಸ್ಟ್ ನೈಟ್ ಚಿತ್ರೀಕರಣಕ್ಕೆ ವೀಡಿಯೋಗ್ರಾಫರ್ ಬೇಕಾಗಿದ್ದಾರಂತೆ…!

Must read

ಮೊದಲ‌ ರಾತ್ರಿಯ ಸುಮಧುರ ಕ್ಷಗಳನ್ನು ನೆನಪಿನಲ್ಲಿಡುವಂತೆ ಚಿತ್ರೀಕರಣ ಮಾಡಲು ಹೊಸ ಬಾಳಿನ ಹೊಸ್ತಿಲಿನಲ್ಲಿರುವ ಜೋಡಿಯೊಂದು ವೀಡಿಯೋ ಗ್ರಾಫರ್ ಅನ್ನು ಹುಡುಕುತ್ತಿದೆ…!
ತಮ್ಮ ಫಸ್ಟ್ ನೈಟ್ ಅನ್ನು ಮಧುವಾಗಿರುವ ಉದ್ದೇಶದಿಂದ ಅದನ್ನು ಚಿತ್ರೀಕರಿಸಲು ನವ ಜೀವನಕ್ಕೆ ಕಾಲಿಡಲು ಉತ್ಸುಕರಾಗಿರುವ ಜೋಡಿ ಉದ್ದೇಶಿದೆ.

ಇಂಗ್ಲೆಂಡ್ ನ ಜೋಡಿಯೊಂದು ಸೆಪ್ಟೆಂಬರ್ ನಲ್ಲಿ ದಾಂಪತ್ಯಕ್ಕೆ ಕಾಲಿಡಲಿದ್ದು, ಮೊದಲರಾತ್ರಿ ಚಿತ್ರೀಕರಿಸಲು ವೃತ್ತಿಪರ ವೀಡಿಯೋ ಗ್ರಾಫರ್ ಬೇಕಾಗಿದ್ದಾರೆ ಎಂದು ಜಾಹಿರಾತು ನೀಡಿದ್ದಾರೆ.
ಹೀಗೆ ಜಾಹಿರಾತು ನೀಡಿದ್ದು ಅಪರಿಚಿತ ಜೋಡಿ. ಮಧ್ಯರಾತ್ರಿ 1 ರಿಂದ 3ರವರೆಗೆ ಮಾತ್ರ ಚಿತ್ರೀಕರಣ…! ಇದಕ್ಕೆ 2000ಡಾಲರ್ ಅಂದರೆ ಸುಮಾರು 2ಲಕ್ಷ ರೂ ನೀಡುವುದಾಗಿ ತಿಳಿಸಿದೆ. ದುರಾದೃಷ್ಟಕ್ಕೆ ವೀಡಿಯೋ ಗ್ರಾಫರ್ ಸಿಗುತ್ತಿಲ್ಲ. ವೀಡಿಯೋ ಗ್ರಾಫರ್ ಬೇಕಿದೆ ಸಿಕ್ಕಿಲ್ಲ ಎಂದು ಜೋಡಿ ಅಳಲು ತೋಡಿಕೊಂಡಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article