ಫೇಸ್ ಬುಕ್ ನಲ್ಲಿ ಎಷ್ಟು ಫೇಕ್ ಅಕೌಂಟ್ ಗಳಿವೆ…?

Date:

ಇದು‌‌‌ ಸೋಶಿಯಲ್ ಮೀಡಿಯಾ ಜಮಾನ.‌ ಫೇಸ್ ಬುಕ್ , ಟ್ವೀಟರ್ , ವಾಟ್ಸಪ್, ಇನ್ಸ್ಟ್ರಾಗ್ರಾಮ್ ಗಳಿಲ್ಲದೇ ಜೀವನವೇ ಇಲ್ಲ ಎಂಬಂತೆ ಬಹುತೇಕರು‌ ಇವುಗಳಿಗೆ ಅಡಿಟ್ ಆಗಿದ್ದೇವೆ.  ಫೇಸ್ ಬುಕ್ ಪ್ರಭಾವ ಬಹುದೊಡ್ಡದು.


ಬಹುತೇಕ ಪ್ರತಿಯೊಬ್ಬ ಮೊಬೈಲ್ ಬಳಕೆದಾರನೂ ಫೇಸ್ ಬುಕ್ ಖಾತೆ ಹೊಂದಿರುತ್ತಾನೆ…! ಅಸಲಿ ಖಾತೆಗಳ‌ ಕತೆ ಬಿಟ್ಟಾಕಿ, ನಕಲಿ ಖಾತೆಗಳ ಬಗ್ಗೆ ಮಾತಾಡಣ…!


ಫೇಸ್ ಬುಕ್ಕೇ ಹೇಳಿಕೊಂಡಿರುವಂತೆ 200ಮಿಲಿಯನ್ ಗೂ ಅಧಿಕ, ಅಂದ್ರೆ‌ 20 ಕೋಟಿಗೂ ಹೆಚ್ಚು ನಕಲಿ ಫೇಸ್ ಬುಕ್ ಖಾತೆಗಳಿವೆಯಂತೆ…!


ಭಾರತವೂ ಸೇರಿದಂತೆ ವಿಶ್ವದಾದ್ಯಂತ 2017ರ ಡಿಸೆಂಬರ್ ಅಂತ್ಯದೊಳಗೆ‌ 200 ಮಿಲಿಯನ್ ನಕಲಿ ಖಾತೆಗಳು ಪತ್ತೆಯಾಗಿವೆ ಅಂತ ಫೇಸ್ ಬುಕ್ ಹೇಳಿಕೊಂಡಿದೆ‌. ಭಾರತ, ಇಂಡೋನೇಷ್ಯಾ, ಫಿಲಿಪೈನ್ಸ್ ಮೊದಲಾದ ಅಭಿವೃದ್ಧಿ ಹೊಂದುತ್ತಿರೋ ದೇಶಗಳಲ್ಲಿಯೇ ಈ ಸಂಖ್ಯೆ ಹೆಚ್ಚಿದೆ…! ಫೇಸ್ ಬುಕ್ ನ ಒಟ್ಟು ಖಾತೆಗಳಲ್ಲಿ‌ ಶೇ. 10ರಷ್ಟು ಖಾತೆಗಳು ನಕಲಿ‌ ಎಂದು ತಿಳಿದು ಬಂದಿದೆ…

Share post:

Subscribe

spot_imgspot_img

Popular

More like this
Related

ಖಾಲಿ ಹುದ್ದೆಗಳ ಭರ್ತಿ ನಮ್ಮ ಆದ್ಯತೆ: ಡಿಕೆ ಶಿವಕುಮಾರ್ ಭರವಸೆ

ಖಾಲಿ ಹುದ್ದೆಗಳ ಭರ್ತಿ ನಮ್ಮ ಆದ್ಯತೆ: ಡಿಕೆ ಶಿವಕುಮಾರ್ ಭರವಸೆ ಬೆಂಗಳೂರು: ಕಾಂಗ್ರೆಸ್...

ರಾಜ್ಯದ ಜನರ ಕ್ಷಮೆ ಕೇಳಲಿ: ಮುಖ್ಯಮಂತ್ರಿಗೆ ವಿಜಯೇಂದ್ರ ಒತ್ತಾಯ

ರಾಜ್ಯದ ಜನರ ಕ್ಷಮೆ ಕೇಳಲಿ: ಮುಖ್ಯಮಂತ್ರಿಗೆ ವಿಜಯೇಂದ್ರ ಒತ್ತಾಯ ಬೆಂಗಳೂರು: ಮುಖ್ಯಮಂತ್ರಿಗಳು ವಾಸ್ತವಿಕ...

ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ

ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ ಬೆಂಗಳೂರು: ನಗರದ ಚಿಕ್ಕಪೇಟೆಯ ಕುಂಬಾರಪೇಟೆ...

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು?

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು? ಸಾಮಾನ್ಯವಾಗಿ...