ಬೋರ್ ವೆಲ್ ನಲ್ಲಿ ನೀರು ಕುದಿಸಬಹುದು..! ಅಡುಗೆ ಮಾಡಬಹುದು..! ಏನಪ್ಪಾ ಹಿಂಗೆ ಹೇಳ್ತಾ ಇದ್ದಾನೆ ಅಂತ ನಿಮಗೆ ಅಚ್ಚರಿ ಅನಿಸಬಹುದು..!? ಅಚ್ಚರಿ ಆದ್ರೂ ಇದು ಸತ್ಯ..! ಬಾಗಲಕೋಟೆ ಜಿಲ್ಲೆಯ ಮುಧೋಳ್ ತಾಲ್ಲೂಕಿನ ಸೋರಂಗಾಂವಿ ಗ್ರಾಮದಲ್ಲಿ ಭೀಮಪ್ಪ ಗೋಲಭಾವಿ ಎಂಬ ರೈತರ ಜಮೀನ್ನಲ್ಲಿರೋ ಬೋರ್ವೆಲ್ನಲ್ಲಿ ನೀರಿನ ಬದಲು ಗ್ಯಾಸ್ ಹೊರ ಚಿಮ್ಮುತ್ತಾ ಇದೆ..! ಬೆಂಕಿ ಕಡ್ಡಿ ಕೀರಿ ಇದನ್ನು ಹೊತ್ತಿಸಿ ಅಡುಗೆಯನ್ನೂ ಮಾಡ್ಬಹುದು..! ಮುಧೋಳ್ನ ಅಗ್ನಿಶಾಮಕ ದಳದವರು ಕೊಳವೆ ಬಾವಿಗೆ ನೀರು ಬಿಟ್ಟು ಗ್ಯಾಸ್ ಚಿಮ್ಮುವಿಕೆಯನ್ನು ತಡೆದಿದ್ದರೂ ಈಗ ಮತ್ತೆ ಗ್ಯಾಸ್ ಚಿಮ್ಮುತ್ತಿದೆಯಂತೆ..! ಇದಕ್ಕೆ ಸಂಬಂಧಿಸಿದ ವೀಡಿಯೋ ಇಲ್ಲಿದೆ. ವಿಸ್ಮಯ ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ.
Click Here to watch video :
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
18 ವರ್ಷದಿಂದ ಒಂದೇ ಕಾಲಲ್ಲಿ ದುಡಿಯುತ್ತಿರುವ ರೈತ..! ಈತನ ಛಲದ ಮುಂದೆ ವಿಧಿಯೂ ಶರಣಾಗಿದೆ..!
50 ಕೋಟಿ ಬೆಲೆಬಾಳುವ ಕಂಪನಿ ಕಟ್ಟಿದ ಹುಟ್ಟು ಕುರುಡರಾದ ಶ್ರೀಕಾಂತ್…! ಇದು ಅಂಧನ ಯಶೋಗಾಥೆ..!
ರಷ್ಯಾದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಮೋದಿ..! #Video
ಮಾಸ್ಟರ್ ಪೀಸು… ಹಿಂಗೈತಿ ಬಾಸು..! – ಕಿರಿಕ್ ಕೀರ್ತಿ ..!
ಬರಲಿದೆ ವಾಟ್ಸ್ ಆ್ಯಪ್ ನಲ್ಲಿ ವೀಡಿಯೋ ಕಾಲಿಂಗ್..! ಅಚ್ಚರಿಗಳನ್ನು ಹೊತ್ತು ತರಲಿದೆ ಹೊಸ ಮಾದರಿ..!






