ಗಣೇಶ್ ಗೆ ಸುದೀಪ್ ಸಂಬಂಧಿ…!

Date:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ದೂರದ ಸಂಬಂಧಿಕರು.
ಇಷ್ಟು ದಿನ ಗೊತ್ತಿರದ ಈ ವಿಷ್ಯ ಗೊತ್ತಾಗಲು ಕಾರಣವಾಗಿದ್ದು ಕೆಸಿಸಿ…!

ಕೆಸಿಸಿ ಟೂರ್ನಿ ವೇಳೆ ಗಣೇಶ್ ಮತ್ತು ಸುದೀಪ್ ಒಟ್ಟಿಗೆ ಕೂತು‌ ಮಾತಾಡುತ್ತಿರುವಾಗ ಈ ವಿಷಯ ಗೊತ್ತಾಗಿದೆ.
ಇಬ್ಬರು ಮಾತಾಡುವಾಗ ಬೇರೆಯವರ ಪರಿಚಯ, ಸ್ನೇಹ-ಸಂಬಂಧದ ಜೊತೆ ಮಾತು ಬಂದಿದೆ. ಅವರು ಹೇಗೆ ನಿಮ್ಗೆ ಪರಿಚಯ ಎಂಬ ಮಾತುಗಳು ವಿನಿಮಯ ಆದಾಗ ಇಬ್ಬರು ದೂರದ ಸಂಬಂಧಿಗಳು ಅನ್ನೋದು‌ ಗೊತ್ತಾಗಿದೆ.

ಸುದೀಪ್ ಈ ವಿಷಯವನ್ನು ಟ್ವೀಟ್ ಮಾಡಿದ್ದಾರೆ, ‘ ಗಣೇಶ್ ನನ್ನ ದೂರದ ಸಂಬಂಧಿ ಎಂದು ಗೊತ್ತಾಯ್ತು. ನಮ್ಮ ಮನೆಯಲ್ಲೀಗ ಚಿನ್ನವಿದ್ದು, ನಾನೀಗ ಶ್ರೀಮಂತ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ‌.

 

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...