ಯಾವ್ದೇ‌ ಕಾರಣಕ್ಕು ಇವುಗಳನ್ನು‌ ಮಾತ್ರ ದಾನ ಮಾಡ್ಬೇಡಿ..!

Date:

ದಾನ ನೀಡುವುದು ಒಳ್ಳೆಯದೇ. ಆದರೆ, ಈ‌ ವಸ್ತುಗಳನ್ನು ಯಾವ್ದೇ ಕಾರಣಕ್ಕೂ ದಾನ ಮಾಡ್ಬೇಡಿ.

ಪೆನ್ನು : ಪೆನ್ನನ್ನು ದಾನ ಮಾಡಬಾರದು. ಅದು ಜ್ಞಾನ, ಭಾವನೆಯ ಸಂಕೇತ.‌ ಕೆಲವರಿಗೆ ಅದು ವೃತ್ತಿ ಮಿತ್ರ.‌ ಆದ್ದರಿಂದ ಇದನ್ನು ದಾನ ಮಾಡ್ಬೇಡಿ.

ಪುಸ್ತಕ : ಹೊಸ ಪುಸ್ತಕಗಳನ್ನು ದಾನ ಕೊಡಿ. ಹಳೆಯ ಪುಸ್ತಕ ದಾನ ಕೊಡ್ಬೇಡಿ.

ಹಾಕಿದ ಬಟ್ಟೆ, ಕರ್ಚಿಫ್ : ಹೊಸ ಬಟ್ಟೆ ದಾನ ನೀಡಿ. ಆದರೆ, ಹಳೆಯ, ಧರಿಸಿದ ಬಟ್ಟೆ ದಾನ ಮಾಡ್ಬೇಡಿ. ಅಕಸ್ಮಾತ್ ಕೊಟ್ಟರೂ ಯಾವ್ದೇ ಕಾರಣಕ್ಕೂ ತೊಳೆಯದೇ ಮಾತ್ರ ಕೊಡ್ಬೇಡಿ. ಅಂತೆಯೇ ಕರ್ಚಿಫ್ ದಾನ ಮಾಡ್ಬಾರ್ದು.

Share post:

Subscribe

spot_imgspot_img

Popular

More like this
Related

ಹೆಂಡತಿಯ 2ನೇ ಮದುವೆ ಸಂಭ್ರಮದ ಬೆನ್ನಲ್ಲೇ ಗಂಡನ ಶವ ಹೊರಕ್ಕೆ!

ಹೆಂಡತಿಯ 2ನೇ ಮದುವೆ ಸಂಭ್ರಮದ ಬೆನ್ನಲ್ಲೇ ಗಂಡನ ಶವ ಹೊರಕ್ಕೆ! ತುಮಕೂರು: ಗಂಡ...

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಜಾಮೀನು

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಜಾಮೀನು ನವದೆಹಲಿ: ಧಾರವಾಡ...

ಬಾಡಿ ಕ್ಯಾಮೆರಾ ಕಡ್ಡಾಯ: ಪಾಸ್ ಪೋರ್ಟ್ ವೆರಿಫಿಕೇಶನ್ʼಗೆ ಹೊಸ ರೂಲ್ಸ್!

ಬಾಡಿ ಕ್ಯಾಮೆರಾ ಕಡ್ಡಾಯ: ಪಾಸ್ ಪೋರ್ಟ್ ವೆರಿಫಿಕೇಶನ್ʼಗೆ ಹೊಸ ರೂಲ್ಸ್! ಬೆಂಗಳೂರು: ಡಿಜಿ...

ರಾಜ್ಯದಲ್ಲಿ ಮಳೆ–ಬಿಸಿಲಿನ ಮಿಶ್ರ ಹವಾಮಾನ: 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ರಾಜ್ಯದಲ್ಲಿ ಮಳೆ–ಬಿಸಿಲಿನ ಮಿಶ್ರ ಹವಾಮಾನ: 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಬೆಂಗಳೂರು: ರಾಜ್ಯದಲ್ಲಿ...