ಹುಡುಗರಿಗೆ ಹುಡುಗಿಯರ ಈ ಗುಣಗಳು ತುಂಬಾ ಇಷ್ಟ….!

Date:

 

ಹುಡುಗರಿಗೆ ಹುಡುಗಿಯರ ಕೆಲವೊಂದು ಗುಣಗಳು ತುಂಬಾ ಇಷ್ಟವಾಗುತ್ತವೆ.‌ ಸೌಂದರ್ಯಕ್ಕೆ ಮಾತ್ರವಲ್ಲ ಗುಣವೇ ಹುಡುಗಿಯರನ್ನು ಹುಡುಗರು ಇಷ್ಟಪಡಲು ಕಾರಣ.
ಹುಡುಗಿಯರ ಯಾವ ಗುಣಗಳನ್ನು ಹುಡಗರು ಇಷ್ಟಪಡ್ತಾರೆ.

ನಗು ಹೃದಯ ಕದಿಯುತ್ತೆ : ಹುಡ್ಗೀರ ನಗು ಹುಡುಗರ ಹೃದಯ ಕದಿಯುತ್ತೆ. ಹಾಗಂತ ಕೃತಕ ನಗು ಇಷ್ಟವಾಗಲ್ಲ.

 

ಅನುಮಾನ ಬಿಟ್ಟಾಕಿ : ಅನುಮಾನ ಪಡದ , ನಂಬಿಕೆ ಇರುವ ಹುಡ್ಗೀರು ಹುಡುಗರಿಗಿಷ್ಟ. ಆತ್ಮವಿಶ್ವಾಸ ಇರೋ ಹುಡ್ಗೀರು ಹುಡುಗರ ಮನ ಗೆಲ್ತಾರೆ.

ಪಾಸಿಟೀವ್ ಚಿಂತನೆ : ಧನಾತ್ಮಕ ಅಥವಾ ಪಾಸಿಟೀವ್ ಚಿಂತನೆ ಮಾಡುವ ಹುಡ್ಗೀರು ಹುಡುಗರಿಗಿಷ್ಟ. ನೆಗಿಟೀವ್ ಆಲೋಚನೆಗಳನ್ನು ಮಾಡೋ ಹುಡ್ಗೀರು ಹಿಡಿಸಲ್ಲ. ಹೊಂದಾಣಿಕೆ ಮಾಡಿಕೊಳ್ಳೋ ಹುಡ್ಗೀರು ಹುಡುಗರಿಗಿಷ್ಟ.
ಎಲ್ಲರಿಗಿಂತ ಭಿನ್ನವಾಗಿ ಯೋಚನೆ ಮಾಡೋರು ಹಿಡಿಸ್ತಾರೆ.

Share post:

Subscribe

spot_imgspot_img

Popular

More like this
Related

ಚಿಕ್ಕಬಳ್ಳಾಪುರ: ಯುವತಿಯ ಮೇಲೆ ಗ್ಯಾಂಗ್ ರೇಪ್ – ಇಬ್ಬರು ಬಂಧನ

ಚಿಕ್ಕಬಳ್ಳಾಪುರ: ಯುವತಿಯ ಮೇಲೆ ಗ್ಯಾಂಗ್ ರೇಪ್ – ಇಬ್ಬರು ಬಂಧನ ಚಿಕ್ಕಬಳ್ಳಾಪುರ: ಉದ್ಯೋಗಕ್ಕಾಗಿ...

Gold Price Today: ಚಿನ್ನ, ಬೆಳ್ಳಿ ದರ ಏರಿಕೆ: ಮಾರುಕಟ್ಟೆಯಲ್ಲಿ ಹೀಗಿದೆ ಇಂದಿನ ರೇಟ್!

Gold Price Today: ಚಿನ್ನ, ಬೆಳ್ಳಿ ದರ ಏರಿಕೆ: ಮಾರುಕಟ್ಟೆಯಲ್ಲಿ ಹೀಗಿದೆ...

ರಾಜ್ಯದ ನಾಲ್ಕು ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್ ಘೋಷಣೆ! ಗುಡುಗು ಸಹಿತ ಮಳೆ

ರಾಜ್ಯದ ನಾಲ್ಕು ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್ ಘೋಷಣೆ! ಗುಡುಗು ಸಹಿತ...

ನಾವು ಬಿಸಾಡುವ ಈ ವಸ್ತುವಿಗಿದೆ ವಿಷ ಸರ್ಪ ಓಡಿಸುವ ಶಕ್ತಿ; ಯಾವುದು?

ನಾವು ಬಿಸಾಡುವ ಈ ವಸ್ತುವಿಗಿದೆ ವಿಷ ಸರ್ಪ ಓಡಿಸುವ ಶಕ್ತಿ; ಯಾವುದು? ನಮ್ಮ...