ಬೋಟ್ ನಲ್ಲಿ ಗೋವಾ ಟು ಮುಂಬೈ ಜರ್ನಿ

Date:

ಗೋವಾಕ್ಕೆ ಪ್ರವಾಸ ಹೋಗೋದ್ ಯಾಕೆ? ಅಲ್ಲಿ ಬೀಚ್ ನೋಡೋಕೆ, ಪಾಶ್ಚಮಿತ್ಯ ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳೋಕೆ, ಪಾರ್ಟಿ ಮಾಡಿ ಮಜಾ ಮಾಡೋಕೆ….!

ಈ ನಿಮ್ಮ ಗೋವಾ ಪ್ರಯಾಣ ಇನ್ನೂ ರೋಮಾಂಚನಕಾರಿ ಆಗಬೇಕೆ? ಹಾಗಾದ್ರೆ ನೀವು ಮುಂಬೈನಿಂದ ಗೋವಾಕ್ಕೆ ಬೋಟ್ ನಲ್ಲಿ ಹೋಗಿ…!
ಹೌದು, ನೀವೀಗ ಗೋವಾ-ಮುಂಬೈ ಪ್ರಯಾಣವನ್ನು ಬೋಟ್ ನಲ್ಲಿ ಮಾಡಬಹದು.‌ ಈ ವ್ಯವಸ್ಥೆ ಇತ್ತೀಚೆಗೆ ಪ್ರಾರಂಭವಾಗಿದೆ. ಆಗಸ್ಟ್ 1ರಿಂದ ಈ ಅವಕಾಶ ಸಾಧ್ಯವಾಗಿದೆ.


ಶಿಪ್‌ನಲ್ಲಿ 6 ಕೆಟಗರಿಗಳಿರುತ್ತದೆ. ಕ್ರೂಜ್‌ನ್ನು ಚಲಾಯಿಸು ಸೀ ಈಗಲ್ ಕಂಪನಿಯ ಪ್ರಕಾರ ಈ ಕ್ರೂಜ್‌ನಲ್ಲಿ 6 ವಿಭಾಗಗಳಿರುತ್ತವೆ, ಟಿಕೇಟ್‌ನಲ್ಲಿ ಊಟ, ರಿಫ್ರೆಶ್‌ಮೆಂಟ್ ಹಾಗೂ ಬ್ರೇಕ್‌ಫಾಸ್ಟ್ ಸೇರಿರುತ್ತದೆ.
ಒಂದು ಕ್ರೂಜ್ ನಲ್ಲಿ ಒಂದು ಬಾರಿಗೆ 500ಮಂದಿ ಪ್ರಯಾಣ ಮಾಡಬಹುದು. ಮುಂಬೈನಿಂದ ಗೋವ ಹೋಗುವಾಗ ರತ್ನಗಿರಿ, ಮಾಲ್ವಾನಾ , ವಿಜಯದುರ್ಗಾ ಹಾಗೂ ರಾಯ್ ಘಡ್ ನಂತಹ ಸ್ಥಳಗಳಲ್ಲಿ ಪ್ಲಾನ್ಡ್ ಹಾಲ್ಟ್ ಸಹ ಇದೆ.


ಪ್ರತಿದಿನ ಸಂಜೆ 5ಗಂಟೆಗೆ ಕ್ರೂಜ್ ಮುಂಬೈನಿಂದ ಹೊರತ್ತದೆ. ಮರುದಿವಸ ಬೆಳಗ್ಗೆ 9ಗಂಟೆಗೆ ಗೋವಾ ತಲುಪುತ್ತದೆ.
ಕ್ರೂಜ್ ನಲ್ಲಿ 8 ರೆಸ್ಟೋರೆಂಟ್ ಮತ್ತು ಬಾರ್ ಹೊರತು ಪಡಿಸಿ 24ಗಂಟೆ ಕಾಫಿ ಶಾಪ್ ಓಪನ್ ಇರುತ್ತದೆ. ಇಷ್ಟದ ತಿನಿಸುಗಳಿರುತ್ತವೆ. ಈಜುಕೊಳ, ಮನೋರಂಜನೆಯ ಕೋಣೆ ಕೂಡ ಇದೆ. ಟಿಕೆಟ್ ದರ 7ಸಾವಿರ ರೂಪಾಯಿ.

Share post:

Subscribe

spot_imgspot_img

Popular

More like this
Related

ರಾಜ್ಯದಲ್ಲಿ ಸಾಧಾರಣ ಮಳೆ ಸಾಧ್ಯತೆ: ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ರಾಜ್ಯದಲ್ಲಿ ಸಾಧಾರಣ ಮಳೆ ಸಾಧ್ಯತೆ: ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಬೆಂಗಳೂರು: ಇಂದು...

ದೆಹಲಿಯಲ್ಲಿ ಸ್ಫೋಟದ ಬೆನ್ನಲ್ಲೇ ಬೆಂಗಳೂರಲ್ಲಿ ಕಟ್ಟೆಚ್ಚರ

ದೆಹಲಿಯಲ್ಲಿ ಸ್ಫೋಟದ ಬೆನ್ನಲ್ಲೇ ಬೆಂಗಳೂರಲ್ಲಿ ಕಟ್ಟೆಚ್ಚರ ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾರು...

ನಿತ್ಯ ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ..! ಆದರೆ ಈ ಕೆಲಸ ಮಾಡ್ಬೇಡಿ!

ನಿತ್ಯ ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ..! ಆದರೆ ಈ ಕೆಲಸ...

ಕಾರಾಗೃಹದಲ್ಲಿ ಅತ್ಯಾಚಾರಿಗಳಿಗೆ, ಉಗ್ರರಿಗೆ ರಾಜಾತಿಥ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ

ಕಾರಾಗೃಹದಲ್ಲಿ ಅತ್ಯಾಚಾರಿಗಳಿಗೆ, ಉಗ್ರರಿಗೆ ರಾಜಾತಿಥ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ಬೆಂಗಳೂರು: ಪರಪ್ಪನ...