ಚಿನ್ನದ ದರದಲ್ಲಿ ಮತ್ತೊಮ್ಮೆ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ. ಇದೇ ವೇಳೆ ಬೆಳ್ಳಿ ಬೆಲೆ ಏರಿಕೆಯಾಗಿದೆ.
10 ಗ್ರಾಂ ಚಿನ್ನದ ಮೇಲೆ 10 ರೂ ನಷ್ಟು ಇಳಿಕೆಯಾಗಿದೆ. ಇದರಿಂದ ಪ್ರತಿ 10 ಗ್ರಾಂ ಚಿನ್ನದ ಬೆಲೆ 31,650 ರೂ ನಷ್ಟಾಗಿದೆ.
1ಕೆಜೆ ಬೆಳ್ಳಿ ಬೆಲೆ 100 ರೂ ಏರಿಕೆಯಾಗಿದ್ದು, ಪ್ರತಿ ಕೆಜಿ ಬೆಳ್ಳಿ ದರ. 38,100 ರೂ ಆಗಿದೆ.