ಅಮೇರಿಕಾದಲ್ಲಿ ಅತೀ ಹೆಚ್ಚು ಸಂಬಳ ಪಡೆಯುವ ಸಿಇಒ ಭಾರತೀಯ ಸುಂದರ್ ಪಿಚೈ..!

admin
1 Min Read

ಭಾರತೀಯರು ಯಾವುದರಲ್ಲೂ ಕಡಿಮೆ ಇಲ್ಲ..! ಎಲ್ಲಾ ಕ್ಷೇತ್ರದಲ್ಲೂ ನಾವುಗಳು ಮುಂಚೂಣಿಯಲ್ಲಿದ್ದೇವೆ..! ನಮ್ಮ ಜ್ಞಾನ, ಬುದ್ದಿವಂತಿಕೆ, ಸಾಮಥ್ರ್ಯ ಏನೆಂಬುದು ವಿದೇಶಗಳಿಗೂ ಗೊತ್ತು..! ಅದಕ್ಕಾಗಿಯೇ ನಮ್ಮವರನ್ನು ಕೋಟಿ ಕೋಟಿ ಹಣ ಕೊಟ್ಟು ತಮ್ಮಲ್ಲಿಗೆ ಕರೆಸಿಕೊಳ್ತಾರೆ..! ಭಾರತೀಯರೆಲ್ಲಾ ಹೆಮ್ಮೆಪಡುವ ವಿಷಯವೇ..! ಈಗ ಇಂಥಹದ್ದೇ ಒಂದು ಸಿಹಿ ಸುದ್ದಿ ನಮ್ಮ ಪಾಲಿಗೆ..! ನಮ್ಮ ದೇಶದ ಸುಂದರ್ ಪಿಚೈ ಇಡೀ ಅಮೇರಿಕಾದಲ್ಲಿಯೇ ಅತ್ಯಂತ ಹೆಚ್ಚು ಸಂಬಳ ಪಡೆಯುವ ಸಿಇಒ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ..!
ಅಂತರ್ಜಾಲ ಲೋಕದ ದೈತ್ಯ ಸರ್ಚ್ ಎಂಜಿನ್ ಗೂಗಲ್ ನ ಮುಖ್ಯ ಕಾರ್ಯನಿರ್ವಾಹಕ (ಸಿಇಒ) ಭಾರತೀಯ ಮೂಲದವರಾದ `ಸುಂದರ್ ಪಿಚೈ’ ಈಗ ಅಮೇರಿಕಾದಲ್ಲಿ ಅತೀ ಹೆಚ್ಚು ಸಂಬಳ ಪಡೆಯುತ್ತಿರುವ ಸಿಇಒ..! ಕಂಪನಿ ಸುಂದರ್ ಪಿಚ್ಚೈ ಅವರಿಗೆ ಬರೊಬ್ಬರಿ 13557860050.00 ರೂ ವಾರ್ಷಿಕ ಸಂಬಳವನ್ನು ಕೊಡುತ್ತೆ..! ಅಂದರೆ ತಿಂಗಳಿಗೆ ಸಿಗುವ ಸಂಬಳ 1129821670.8333 ರೂಗಳು..! ಗೂಗಲ್ ನ ಪ್ರವರ್ತಕ ಅಲ್ಫಬೆಟ್ ಕಂಪನಿಯು ಸುಂದರ್ ಪಿಚೈ ಅವರಿಗೆ ಗೂಗಲ್ ನ 273,328 ಷೇರುಗಳನ್ನು ನೀಡಿದೆ.
43 ವರ್ಷದ ಭಾರತೀಯ ಸುಂದರ್ ಪಿಚೈ2004ರಲ್ಲಿ ಗೂಗಲ್ ಗೆ ಸೇರ್ಪಡೆಯಾಗಿದ್ದರು..! ಕಳೆದ ಅಕ್ಟೋಬರ್ ನಲ್ಲಿ ಅಂದರೆ 2015ರಲ್ಲಿ ಕಂಪನಿಯ ಸಿಇಒ ಆಗಿ ಅಧಿಕಾರ ಚುಕ್ಕಾಣಿ ಹಿಡಿದಿದ್ದರು..

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video

ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!

20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?

Share This Article
Leave a Comment