ತಲೆ ಸ್ನಾನ ಮಾಡಿದ ನಂತರ ಅಪ್ಪಿ ತಪ್ಪಿ ಈ ತಪ್ಪು ಮಾಡಬೇಡಿ

Date:

ಕೇಶರಾಶಿ ಸುಂದರವಾಗಿರಬೇಕು ಅಂತಾ ಯಾರಿಗೆ ಅನ್ನಿಸಲ್ಲ ಹೇಳಿ . ಅದರಲ್ಲೂ ತಲೆ ಸ್ನಾನ ಮಾಡುವಾಗ ಸಾಕಷ್ಟು ಟಿಪ್ಸ್ ಗಳನ್ನ ಫಾಲೋ ಮಾಡ್ತಾರೆ ‌ . ಆದ್ರೆ ತಲೆ ಸ್ನಾನದ ವಿಚಾರದಲ್ಲಿ ಅದೇಷ್ಟೊ ಜನ ಎಡವಟ್ಟು ಮಾಡ್ತಾರೆ ಇದರಿಂದ ತಲೆ ಕೂದಲು ಉದರಿ ನಿಮ್ಮ ಕೇಶದ ಆಯಸ್ಸು ಕಡಿಮೆ ಆಗುತ್ತೆ .

ಹಾಗಾದ್ರೆ ಏನು ಮಾಡಬೇಕು ? ಏನು ಮಾಡಬಾರದು ?

ಹೌದು , ಕೆಲವರು ತಲೆ ಸ್ನಾನ ಮಾಡುವಾಗ ತಲೆ ಬಾಚಿಕೊಳ್ಳುತ್ತಾರೆ . ಇದರಿಂದ ತಲೆಯಲ್ಲಿನ ಧೂಳು , ಹೊಟ್ಟು ಹೊಗುತ್ತೆ . ಕೂದಲು ನಯವಾಗಿರುತ್ತೆ ಅಂತಾ ‌ . ಆದರೆ ಅದು ತಪ್ಪು . ಯಾವತ್ತೂ ತಲೆ ಸ್ನಾನ ಮಾಡುವಾಗ ಬಾಚಿಕೊಳ್ಳಬಾರದು ‌ .

ಅಷ್ಟೇ ಅಲ್ಲ ತಲೆ ಸ್ನಾನ ಆದ ತಕ್ಷಣ ಕೆಲವರು ತಲೆ ಬಾಚಿಕೊಳ್ಳುತ್ತಾರೆ . ಇದು ಕೂಡಾ ಹೇರ್ ಫಾಲ್ ಸಮಸ್ಯಗೆ ಮುಖ್ಯಕಾರಣವಾಗುತ್ತೆ ‌ .

ಕೂದಲು ಸಂಪೂರ್ಣವಾಗಿ ಒಣಗಿದ ಮೇಲೆ ಮಾತ್ರ ಬಾಚಿಕೊಳ್ಳಬೇಕು . ಮತ್ತು ನೈಸರ್ಗಿಕವಾಗಿ ಬಾಚಿಕೊಳ್ಳುವುದು ಉತ್ತಮ .

 

Share post:

Subscribe

spot_imgspot_img

Popular

More like this
Related

ಅಣ್ಣಮ್ಮ ಹಾಡಿಗೆ ಮಚ್ಚು ಹಿಡಿದು ನೃತ್ಯ ಮಾಡಿದ್ದ ರೌಡಿಶೀಟರ್‌ ಗಳು ಜೈಲುಪಾಲು

ಅಣ್ಣಮ್ಮ ಹಾಡಿಗೆ ಮಚ್ಚು ಹಿಡಿದು ನೃತ್ಯ ಮಾಡಿದ್ದ ರೌಡಿಶೀಟರ್‌ ಗಳು ಜೈಲುಪಾಲು ಬೆಂಗಳೂರು:...

IPL 2026: ತವರಿನಲ್ಲಿ ಹೈದರಾಬಾದ್​ ಮಣಿಸಿ ಶುಭಾರಂಭ ಮಾಡಿದ RCB!

IPL 2026: ತವರಿನಲ್ಲಿ ಹೈದರಾಬಾದ್​ ಮಣಿಸಿ ಶುಭಾರಂಭ ಮಾಡಿದ RCB! ಬೆಂಗಳೂರುದಲ್ಲಿರುವ ಎಂ....

ಕುವೆಂಪು ಮೆಟ್ರೋ ನಿಲ್ದಾಣದ ಬಳಿ ಭಾರಿ ಅವಾಂತರ! ನೋಡ ನೋಡುತ್ತಿದ್ದಂತೆಯೇ ಧರೆಗುರುಳಿದ ಬೃಹತ್ ಮರ!

ಕುವೆಂಪು ಮೆಟ್ರೋ ನಿಲ್ದಾಣದ ಬಳಿ ಭಾರಿ ಅವಾಂತರ! ನೋಡ ನೋಡುತ್ತಿದ್ದಂತೆಯೇ ಧರೆಗುರುಳಿದ...

ಹಿಂದೂ ಧರ್ಮವು ಪೂಜಾ, ಆಚರಣೆಗಳಷ್ಟೇ ಅಲ್ಲ; ಅದು ಒಂದು ಜೀವನ ಶೈಲಿ: ಮೋಹನ್ ಭಾಗವತ್

ಹಿಂದೂ ಧರ್ಮವು ಪೂಜಾ, ಆಚರಣೆಗಳಷ್ಟೇ ಅಲ್ಲ; ಅದು ಒಂದು ಜೀವನ ಶೈಲಿ:...