ಹಂಪಿ ದೇವಾಲಯದ ಬಳಿ ವಿದೇಶಿ ಯುವತಿ ಜೊತೆ ಕಾಮದಾಟ ನಡೆಸುತ್ತಿದ್ದ ಪೂಜಾರಿಯನ್ನು ಹಿಡಿದು ಸ್ಥಳಿಯರು ಧರ್ಮದೇಟು ನೀಡಿದ್ದಾರೆ..!
ಪವಿತ್ರ ಸ್ಥಳದಲ್ಲಿ ರಷ್ಯಾದ ಮಹಿಳೆ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ನಿನ್ನೆ ರಾತ್ರಿ ಹಂಪಿ ಉತ್ಸವ ಆರಂಭವಾಗಿದ್ದು, ಉತ್ಸವದ ಮುಖ್ಯವೇದಿಕೆ ಬಳಿಯಲ್ಲಿನ ಆಂಜನೇಯ ದೇವಾಲಯದ ಬಳಿ ರಾಜರಾಜ ಮೋಹನದಾಸ ಪೂಜಾರಿ ರಷ್ಯಾದ ಯುವತಿ ಜೊತೆ ಸರಸಸಲ್ಲಾಪದಲ್ಲಿ ತೊಡಗಿದ್ದ ಎಂದು ಕೆಲ ಸ್ಥಳಿಯರು ಆರೋಪಿಸಿದ್ದಾರೆ.
ಪೂಜಾರಿ ವಿದೇಶಿ ಯುವತಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಪೂಜಾರಿ ಯುವಕರಿಗೆ ಸಿಕ್ಕಿಬಿದ್ದು ಧರ್ಮದೇಟು ತಿಂದಿದ್ದಾನೆ..!