ನಿಮಗೂ ಅನುಭವ ಆಗಿರುತ್ತೆ. ನಿಮ್ಮ ಸ್ಕೂಲ್ ಟೀಚರ್ ನಿಮಗೆ ಸಿಕ್ಕಾಪಟ್ಟೆ ಹಿಂಸೆ ಕೊಡ್ತಿದ್ದಾರೆ ಅನ್ಸಿರುತ್ತೆ. ಮಾತೆತ್ತಿದ್ರೆ ಬಯ್ತಾರೆ, ಹೊಡೀತಾರೆ ಅಂತ ಬೈಕೊಂಡಿರಬಹುದು. ಆದ್ರೆ ಅದರ ಹಿಂದೆ ಒಂದು ಒಳ್ಳೇ ಉದ್ದೇಶ ಇರುತ್ತೆ ಅನ್ನೋದು ಖಂಡಿತ ಸುಳ್ಳಲ್ಲ..! ಅವತ್ತು ನಮಗದು ಅರ್ಥ ಆಗದೇ ಇದ್ರೂ, ಇವತ್ತು ಅರ್ಥ ಆಗಿರುತ್ತೆ..!
ಇಲ್ಲೊಂದು ವೀಡಿಯೋ ಇದೆ, ಇದು ಅಂತದ್ದೇ ಸ್ಟೋರಿ. ಅಪ್ಪಅಮ್ಮನಿಂದ ನೆಗ್ಲೆಕ್ಟ್ ಆಗಿರೋ ಹುಡುಗನೊಬ್ಬ ತುಂಬಾ ಅಪ್ ಸೆಟ್ ಆಗಿರ್ತಾನೆ. ಕ್ಲಾಸಲ್ಲಿ ಇಂಟರೆಸ್ಟ್ ಇಲ್ಲ, ಹೋಮ್ ವರ್ಕ್ ಮಾಡಲ್ಲ, ಎಲ್ಲರ ಜೊತೆ ಜಗಳ, ಕ್ಲಾಸ್ ರೂಮಲ್ಲೇ ನಿದ್ದೆ.. ಹೀಗೆ… ಇದನ್ನು ಗಮನಿಸಿದ ಅವನ ಟೀಚರ್ ಅವನನ್ನು ತಿದ್ದೋಕೆ ಟ್ರೈ ಮಾಡ್ತಾರೆ. ಬಯ್ತಾರೆ, ಪನಿಶ್ ಮೆಂಟ್ ಕೊಡ್ತಾರೆ, ಅವನನ್ನೇ ಕ್ಲಾಸ್ ಲೀಡರ್ ಮಾಡ್ತಾರೆ.. ಕೊನೆಗೂ ಅವನನ್ನು ಸರಿದಾರಿಗೆ ತರ್ತಾರೆ… ನೀವೂ ನೋಡಿ, ನಿಮಗೂ ಇಂತಹ ಟೀಚರ್ ಒಬ್ಬರು ಇದ್ದಿರ್ತಾರೆ. ಅವರಿಗೆ ಹ್ಯಾಪಿ ಟೀಚರ್ಸ್ ಡೇ ವಿಶ್ ಮಾಡಿ…
ಟೀಚರ್ ಬಯ್ಯೋದು, ಪನಿಶ್ ಮೆಂಟ್ ಕೊಡೋದು ಯಾಕೆ ಗೊತ್ತಾ..?
Date: