ತಮ್ಮ ಹೆಸರು ಬುಕ್ ಆಫ್ ವರ್ಲ್ಡ್ ರೆಕಾರ್ಡ್‍ಗೆ ಸೇರ್ಪಡೆಯಾಗಲು ಜನ್ರು ಏನೆಲ್ಲಾ ಕಸರತ್ತು ಮಡುತ್ತಾರೆ ಅಂದ್ರೆ… ಅದಕ್ಕಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಡುತ್ತಾರೆ. ಹಾಗೆಯೇ ಇಲ್ಲೊಬ್ಬ ವಿಶ್ವ ದಾಖಲೆ ನಿರ್ಮಿಸಿಲು ವಿಭಿನ್ನ ರೀತಿಯ ಬೈಕ್ ತಯಾರಿಸಲು ಮುಂದಾಗಿದ್ದು, ಅದು ಇದೀಗ ಪೂರ್ಣಗೊಂಡಿದೆ. ದಾಖಲೆಗಾಗಿ ಈತ ನಿರ್ಮಿಸುತ್ತಿರವುದು ಸಾಮಾನ್ಯವಾದ ಬೈಕ್ ಅಲ್ಲಾ..! ಬರೋಬ್ಬರಿ 1 ಸಾವಿರ ತೂಕವಿರುವ ಅಂದ್ರೆ 1 ಟನ್ ತೂಕದ ಬೈಕನ್ನು ರೆಡಿ ಮಾಡಿದ್ದಾನೆ.
ಜರ್ಮನಿಯ ಮಾರ್ಕ್ ದಸ್ಸಾ ಎಂಬಾತ ಕಳೆದ ಮಾರ್ಚ್ ತಿಂಗಳಿನಿಂದ ಈ ಬೈಕ್ ನಿರ್ಮಾಣ ಆರಂಭಿಸಿದ್ದು, ಇದಕ್ಕಾಗಿ ಹಳೇಯ ಗುಜುರಿ ಹಾಗೂ ಕೃಷಿ ಯಂತ್ರಕ್ಕೆ ಬಳಸುವ ಕೆಲ ಉಪಕರಣಗಳನ್ನು ಬಳಸಿಕೊಂಡಿದ್ದಾನೆ. ಇದೀಗ ಸಂಪೂರ್ಣವಾಗಿ ಬೈಕ್ ಸಿದ್ಧವಾಗಿದ್ದು, ಸೆಪ್ಟೆಂಬರ್ 3 ರಂದು ಈ ಬೈಕ್ ರೆಕಾರ್ಡ್ ಆಫ್ ಬುಕ್‍ಗೆ ಸೇರಿಕೊಳ್ಳಲಿದೆ. ಆದ್ರೆ ಈ ಬೈಕ್ ರೆಕಾರ್ಡ್ ಆಫ್ ಬುಕ್ ಸೇರೋಕು ಮುನ್ನ ಸುಮಾರು 450 ಮೀಟರ್ ಚಲಿಸಲೇ ಬೇಕಾಗುತ್ತದೆ…! ಅಂದ ಹಾಗೆ ಈ ಬೈಕ್ ನಿರ್ಮಾಣ ಮಾಡಲು ಆತ ಖರ್ಚು ಮಾಡಿದ್ದ ಹಣ 3,07,700 ರೂ..!
POPULAR STORIES :
ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!
ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!
ಜಿಯೋ ಎಫೆಕ್ಟ್: ಏರ್‍ಟೆಲ್ 4ಜಿ ಸೇವೆಗಳ ಮೇಲೆ ಶೇ.80ರಷ್ಟು ರಿಯಾಯಿತಿ.
18 ವರ್ಷ ತುಂಬುದ್ರೆ 37 ಸಾವಿರ ಆಫರ್…!
ಸ್ಮಶಾನದಲ್ಲಿದೆ ನಮ್ಮೂರ ಶಾಲೆ: ಒಬ್ರು ಸತ್ರೆ ಮೂರ್ ದಿನ ಶಾಲೆ ರಜೆ..!
ಲಂಡನ್ ಒಲಂಪಿಕ್‍ನಲ್ಲಿ ಕಂಚು ಗೆದ್ದಿದ್ದ ಯೋಗೆಶ್ವರ್‍ಗೆ ಬೆಳ್ಳಿ ಭಾಗ್ಯ..!!
ನಿಮ್ಮ ಸ್ಕಿನ್ ಸಾಫ್ಟ್ ಆಗಬೇಕೆ..? ಹಾಗಿದ್ರೆ ಅಲೋವೇರಾಕ್ಕೆ ಮೊರೆ ಹೋಗಿ….!
ಪಬ್ಲಿಕ್ ಪ್ಲೇಸ್‍ನಲ್ಲೇ ಸೆಕ್ಸ್ ಮಾಡಿ ಸಿಕ್ಕಿಬಿದ್ದ ಹಾಲಿವುಡ್ ಸೆಲೆಬ್ರೆಟಿ…!