ಅಣ್ಣಂಗೇ ಲವ್ ಆಗಿದೆ ಅಲ್ಲಲ್ಲ, ಹೆಲ್ಮೆಟ್ ಗೆ ಡಿಮ್ಯಾಂಡ್ ಬಂದಿದೆ…! ಇದು ಹೊಸಪೇಟೆ ಹುಡುಗರ ಹೊಸ ಹಾಡು..!

Date:

ಈಗ ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಅಂತ ರೂಲ್ಸ್ ಬಂದ್ಮೇಲೆ ಹೆಲ್ಮೆಟ್ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ..! ಡಿಮ್ಯಾಂಡೊಪ್ಪೋ ಡಿಮ್ಯಾಂಡು ಹೆಲ್ಮೆಟ್ಗೆ ಚಿನ್ನದಂಥಾ ಡಿಮ್ಯಾಂಡ್..! ಈ ಹೆಲ್ಮೆಟ್ ರೂಲ್ಸ್ ಬಗ್ಗೆ `ಕಿರಿಕ್’ ಕೇಳಿದ್ದೀರಿ, ಮಾಡಿದ್ದೀರಿ..! ಜೋಕ್ ಮಾಡಿದ್ದೀರಿ, ಕೇಳಿದ್ದೀರಿ, ಓದಿದ್ದೀರಿ..! ಆದರೆ ಈ ಹೆಲ್ಮೆಟ್ ಈಗ ಸಂಗೀತ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟದೆ..! ಹಂಗಂತ ಈ ಹೆಲ್ಮೆಟ್ ನ್ನು ಸಂಗೀತಕ್ಕೆ ತಂದೋರು ನಮ್ ಯೋಗರಾಜ್ ಭಟ್ಟರಂತೂ ಅಲ್ಲ..! ಹೆಲ್ಮೆಟ್ ನ್ನು ಸಂಗೀತ ಕ್ಷೇತ್ರಕ್ಕೆ ತಂದೋರ್ ನಮ್ ಹೊಸಪೇಟೆ ಹುಡುಗ್ರು..! ಅಣ್ಣಂಗೇ ಲವ್ ಆಗಿದೆ….ಅನ್ನೋ ಸ್ಟೈಲ್ ನಲ್ಲೇ ಹೆಲ್ಮೆಟ್ ಗೆ ಡಿಮ್ಯಾಂಡ್ ಬಂದದೇ ಅಂತ ಈ ಹುಡುಗ್ರು ಸೂಪರ್ ಆಗಿ ಹಾಡಿದ್ದಾರೆ..! ಖಂಡಿತಾ ನಿಮಗೆ ಇಷ್ಟ ಆಗುತ್ತೆ..! ಕೇಳಿದ್ಮೇಲೆ ಖಂಡಿತಾ ಡೌನ್ಲೋಡ್ ಮಾಡ್ಕೊಂಡು ಇಟ್ಕೊತ್ತೀರಾ..! ಪದೇ ಪದೇ ಕೇಳ್ತಾ ಇರ್ತೀರಾ..! ಸಿಕ್ ಸಿಕ್ಕಲ್ಲಿ ಶೇರ್ ಮಾಡ್ತೀರ..

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

ಕಟ್ಟಿಗೆಯಾಗಿ ಪರಿವರ್ತನೆ ಹೊಂದುತ್ತಿದ್ದಾನೆ ಈ ಮಾನವ..! ವೈದ್ಯಕೀಯ ಲೋಕಕ್ಕೇ ಸವಾಲಾದ ಬಾಂಗ್ಲಾ ನಾಗರಿಕ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...