ನಿಮಗಿದು ಗೊತ್ತೇ ಬಣ್ಣಗಳ ವಿಶೇಷ…!

Date:

ನಿಮಗಿದು ಗೊತ್ತಾ…?ಹೋಳಿಹಬ್ಬದಂದು ನಿಮ್ಮ ಮೈ ಮೇಲೆ ಬೀಳುವ ಬಣ್ಣಗಳು ಭವಿಷ್ಯ ಹೇಳ್ತಾವಂತೆ…!
ಮೊದಲು ಬೀಳುವ ಬಣ್ಣಗಳಲ್ಲಿ ಅಡಗಿಹುದಂತೆ ನಿಮ್ಮ ವರ್ಷದ ಭವಿಷ್ಯ…!


* ಮೊದಲು ನೀಲಿ ಬಣ್ಣ ಬಿದ್ದರೆ ಅದು‌ ಮನಸ್ಸಿಗೆ ಆನಂದ , ಉಲ್ಲಾಸವನ್ನು ನೀಡುತ್ತದೆಯಂತೆ. ವರ್ಷಪೂರ್ತಿ ಖುಷಿ ಖುಷಿಯಿಂದ ಇರ್ತೀರಿ ಎಂಬ ನಂಬಿಕೆ ಇದೆ.


*ನೇರಳೆ ಬಣ್ಣವು ಪ್ರಶಾಂತತೆಯ ಸಂಕೇತ. ಅದು ಸದಾ ‌ನಿಮ್ಮ ಮನಸ್ಸನ್ನು ಪ್ರಶಾಂತವಾಗಿಡುವುದು.


* ಹಸಿರು ಬಣ್ಣ ಬಿದ್ದರೆ ನಿಮಗೆ ಶಾಂತಿ, ನೆಮ್ಮದಿ, ವಿಶ್ರಾಂತಿ ಸಿಗುತ್ತೆ.


*ಕೆಂಪು ಭಾವದ್ವೇಗವನ್ನು ಹೆಚ್ಚಿಸುತ್ತದೆ.


* ಹಳದಿ ಬಣ್ಣ ಮೊದಲು ಮನಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರೋ ಸಂಭವವಿದೆ.


*ಕಿತ್ತಳೆ ಬಣ್ಣವು ಭಾವನೆ , ವರ್ತನೆಗಳ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಇದರಿಂದ ವ್ಯಾಮೋಹ ಹೆಚ್ಚ ಬಹುದು.
ಹೀಗೆ ಹೋಳಿ ಹಬ್ಬದಂದು ನಿಮ್ಮ ಮೇಲೆ ಬೀಳುವ ಬಣ್ಣಗಳಲ್ಲಿ ವಿಶೇಷತೆ ಇವೆ.

Share post:

Subscribe

spot_imgspot_img

Popular

More like this
Related

ಖಾಲಿ ಹುದ್ದೆಗಳ ಭರ್ತಿ ನಮ್ಮ ಆದ್ಯತೆ: ಡಿಕೆ ಶಿವಕುಮಾರ್ ಭರವಸೆ

ಖಾಲಿ ಹುದ್ದೆಗಳ ಭರ್ತಿ ನಮ್ಮ ಆದ್ಯತೆ: ಡಿಕೆ ಶಿವಕುಮಾರ್ ಭರವಸೆ ಬೆಂಗಳೂರು: ಕಾಂಗ್ರೆಸ್...

ರಾಜ್ಯದ ಜನರ ಕ್ಷಮೆ ಕೇಳಲಿ: ಮುಖ್ಯಮಂತ್ರಿಗೆ ವಿಜಯೇಂದ್ರ ಒತ್ತಾಯ

ರಾಜ್ಯದ ಜನರ ಕ್ಷಮೆ ಕೇಳಲಿ: ಮುಖ್ಯಮಂತ್ರಿಗೆ ವಿಜಯೇಂದ್ರ ಒತ್ತಾಯ ಬೆಂಗಳೂರು: ಮುಖ್ಯಮಂತ್ರಿಗಳು ವಾಸ್ತವಿಕ...

ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ

ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ ಬೆಂಗಳೂರು: ನಗರದ ಚಿಕ್ಕಪೇಟೆಯ ಕುಂಬಾರಪೇಟೆ...

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು?

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು? ಸಾಮಾನ್ಯವಾಗಿ...