No menu items!
7.2 C
Munich
Thursday, April 30, 2026

ಸುಂದರ ಹುಬ್ಬುಗಳಿಗಾಗಿ ಇಲ್ಲಿದೆ ನೈಸರ್ಗಿಕ ಮಾರ್ಗಗಳು…!

Must read

ಸುಂದರವಾದ ಹುಬ್ಬುಗಳನ್ನು ಹೊಂದುವ ಬಯಕೆ ನಿಮ್ಮದೇ…? ದಪ್ಪ ಹುಬ್ಬುಗಳನ್ನು ಬೆಳೆಸಬೇಕು ಎಂಬ ಆಸೆ ಇದೆಯೇ…?ಹೇಗೆ ಅಂತ ಗೊತ್ತಾಗ್ತಿಲ್ಲವೇ…? ಹಾಗಾದ್ರೆ ಇದನ್ನು ಓದಿ. ಇಲ್ಲಿದೆ ದಪ್ಪ ಹುಬ್ಬುಗಳನ್ನು ಬೆಳೆಸಲು ಸುಲಭ ಮಾರ್ಗ…!


ಪರಿಹಾರ 1 –
ಬೇಕಾಗುವ ಪದಾರ್ಥಗಳು : ದಾಸವಾಳ ಹೂವಿನ ಪೌಡರ್ -1 ಟೀ ಸ್ಪೂನ್, ಹರಳೆಣ್ಣೆ – 1/2 ಟೀಸ್ಪೂನ್.
ಒಂದು ಕಪ್‍ನಲ್ಲಿ ದಾಸವಾಳ ಪೌಡರ್ ಮತ್ತು ಹರಳೆಣ್ಣೆ ಮಿಕ್ಸ್ ಮಾಡಿ ಪೇಸ್ಟ್ ಮಾಡಿಕೊಂಡು ಹಚ್ಚಿಕೊಂಡು 30 ನಿಮಿಷಗಳ ಕಾಲ ಬಿಟ್ಟು ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.


ಪರಿಹಾರ 2 –
ಬೇಕಾಗುವ ಪದಾರ್ಥಗಳು : ಅಲೋವರ ಜೆಲ್ 1 ಟೀ ಸ್ಪೂನ್ ಮತ್ತು ಲ್ಯಾವೆಂಡರ್ ಎಣ್ಣೆ 1 ಟೀ ಸ್ಪೂನ್ ಇದನ್ನು ಚೆನ್ನಾಗಿ ಪೇಸ್ಟ್ ಮಾಡಿಕೊಂಡು ಹೆಚ್ಚಿಕೊಳ್ಳಿ. 30 ನಿಮಿಷಗಳ ಕಾಲ ಬಿಟ್ಟು ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಇದನ್ನು ದಿನಾಲು ಮಾಡುತ್ತಾ ಬಂದರೆ ದಟ್ಟನೆಯ ಹುಬ್ಬುಗಳನ್ನು ಪಡೆಯಬಹುದು.

-ಧುನಿಕ ಕೊಡಗು

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article