ನನ್ ಮಗಂದ್… ನೀರ್‍ದೋಸೆ ಬ್ಯಾನ್ ಆಗ್ಬೇಕ್ ಅಷ್ಟೇ….!! ಯಾಕೆ ಗೊತ್ತಾ..?

Date:

ಒಕೆ ನಾ ಸ್ಟಾರ್ಟಾ… ನನ್ ಮಗಂದ್.. ನೀರ್‍ದೋಸೆ ಟೀಮ್‍ಗೆ ನಾನೇಳ್ತಾ ಇದೀನಿ ನಿಮ್ ಫಿಲ್ಮ್ ಓಡುತ್ತೆ ಅನ್ಕೊಂಡೀದೀರಾ.. ಅದು ಓಡೊಲ್ಲಾ.. ಅದು 100% ಒಡೊಲ್ಲಾ.. ಹೆಣ್ಮಕ್ಲನ್ನ ಕೆಟ್ದಾಗಿ ತೊರ್ಸುದ್ರೆ ಅದು ಓಡುತ್ತೆ ಅನ್ಕೊಂಡ್ರಾ.. ಅದು ಓಡೊಲ್ಲಾ.. ಕರ್ನಾಟಕದ ಜನತೆಗೆ ಈ ಹುಚ್ಚಾ ವೆಂಕಟ್ ಹೇಳೋದ್ ಇಷ್ಟೇ.. ಹುಡುಗಿ ಸಿಗರೇಟ್ ಸೇದೋದು, ಡ್ರಿಂಕ್ಸ್ ಮಾಡೋ ಸೀನ್ ಇರೋ ಸಿನಿಮಾ ನೋಡೋಕೆ ಹೋಗ್ತೀರಾ..? ಭಾರತದ ಸಂಸ್ಕತಿ ಏನೂ.. ಅದ್ರಲ್ಲಿ ಕರ್ನಾಟಕದ ಜನತೆಗೆ ಇರುವ ಗೌರವವೇನು..? ಇಂತಾ ಮಣ್ಣಲ್ಲಿ ಅಂತಾ ಸಿನಿಮಾನಾ.. ನನ್ ಮಗಂದ್.. ಹರಿಪ್ರೀಯಾ ಅವ್ರೇ ನೀವು ಒಂದು ಹೆಣ್ಣಲ್ವಾ… ಹೀಗೆ ನೀರ್‍ದೋಸೆ ಸಿನಿಮಾದ ವಿರುದ್ದ ಹುಚ್ಚಾ ವೆಂಕಟ್ ಹೇಗೆ ಆಕ್ರೋಶಗೊಂಡಿದ್ದಾರೆಂತ ನಿಮಗೆ ಗೊತ್ತಾ…..! ಆ ವಿಡಿಯೋನ ನೀವು ನೋಡ್ಬೇಕಾ… ಇಲ್ಲಿದೆ ನೋಡಿ… ನನ್ ಮಗಂದ್ ಐಟಮ್ ಸಾಂಗ್ ಬ್ಯಾನ್ ಆಗ್ಬೇಕ್ ಅಷ್ಟೇ..!

POPULAR  STORIES :

ಮೆಟ್ರೋ ಸುರಂಗ ಮಾರ್ಗದಲ್ಲಿ ಭೂ ಕುಸಿತ…!

ನೇತಾಡುತ್ತಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ದಂಪತಿ

ನಿಜವಾದ ಪ್ರೀತಿಗೆ ಸಾವಿಲ್ಲವಂತೆ.. ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ..!

ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಫೇಸ್‍ಬುಕ್‍ನಲ್ಲಿ ಮುಖ್ಯಮಂತ್ರಿಗಳ ರಾಜೀನಾಮೆ..!!

ಮಹಿಳೆಯರೆ… ಸ್ಮೋಕ್ ಮಾಡ್ತಾ ಇದೀರಾ…! ಹುಷಾರ್…!

ಅಬ್ಬಾ.. ಈ ವಿಡಿಯೋ ನೋಡಿದ್ರೆ ಕರಳು ಚುರುಕ್ ಅನ್ನತ್ತೆ..!

ಅರ್ನಬ್ ಗೋಸ್ವಾಮಿ ವಿರುದ್ದ 500 ಕೋಟಿ ರೂ ದಾವೆ ಹೂಡಿದ ಝಾಕೀರ್…!

ಮೊಬೈಲ್ ಫೋನ್ ಚಾರ್ಜ್ ಗೆ ಇಟ್ಟಿರುವಾಗ ಬ್ಲಾಸ್ಟ್ ಆಗಬಹುದು ಹುಷಾರ್…!

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...