ಹುಚ್ವವೆಂಕಟ್..! ಎಲ್ಲೋದ್ರು? ಒಂದಷ್ಟು ದಿನ ಸದ್ದು ಮಾಡಿ ಸುದ್ದಿಯಲ್ಲಿದ್ದ ಹುಚ್ಚವೆಂಕಟ್ ಅಲಿಯಾಸ್ ಫೈರಿಂಗ್ ಸ್ಟಾರ್ ವೆಂಕಟ್ ಕೆಲವು ದಿನಗಳಿಂದ ಅದ್ಯಾಕೋ ಸುಮ್ಮನೆ ಆಗಿ ಬಿಟ್ಟಿದ್ರು..! ಯಕ್ಕಡಾ ಯಕ್ಕಡಾ ಅಂತಿದ್ದುದ್ದೇ ಶಾಪವಾಗಿ ಕಂಬಿ ಹಿಂದೆ ಕೂತು ಬಂದಿದ್ದ ವೆಂಕಟ್ ಈಗ ಮತ್ತೆ ಹುಚ್ಚು ಹೆಚ್ಷಿಸಿಕೊಂಡಂತಿದೆ..! ಮತ್ತೆ ಕಿರುಚಾಟ ಆರಂಭಿಸಿದ್ದಾರೆ..! ಮೋಹಕ ನಟಿ ರಮ್ಯಾ ಗೆ ಬೈಯೋಕೆ ಶುರುವಿಟ್ಟಿದ್ದಾರೆ..! ರೆಬಲ್ ಸ್ಟಾರ್ ಅಂಬಿ ಗೆ ಸಪೋರ್ಟ್ ಮಾಡ್ಕೊಂಡು ರಮ್ಯಾಗೆ ಲಂಡನ್ ನಲ್ಲಿರೋ ಊರು ಗೊತ್ತು..ಮಂಡ್ಯದಲ್ಲಿರೋ ಜಾಗ ಗೊತ್ತೇನ್ರಿ ಅಂತ ಪ್ರಶ್ನೆ ಮಾಡಿದ್ದಾರೆ..!
ಇನ್ನು ಏನೇನೋ ಹೇಳಿದ್ದಾರೆ ಗಮನವಿಟ್ಟು ಕೇಳಿದ್ರೆ ಮಾತ್ರ ಅರ್ಥ ಆಗೋದು..! ನೀವೇ ನೋಡಿ
https://youtu.be/yqRdMhdxNA4
POPULAR STORIES :
ಪ್ರೀತಿಸಿದ ಹುಡುಗನ ಎದೆಗೊರಗಿ ಪ್ರಾಣ ಬಿಡುವ ಮೊದಲು..!? ಅವಳು ಯಾರು? ಯಾಕಾಗಿ ಅವನನ್ನು ದೂರವಿಟ್ಟಳು..!?
ಅರೆರೆ!ಇದೇನಿದು! ವಾಟ್ಸ್ ಆ್ಯಪ್‍ಗೆ ಇತಿಶ್ರೀ ಹಾಡೋ ಕಾಲ ಬಂತೇ????
ಶುರುವಾಯ್ತು ಮತ್ತೆ ಕನ್ನಡಿಗರ ಪರ್ವ..! ಭಾರತ ಕ್ರಿಕೆಟ್‍ನಲ್ಲಿ ಮತ್ತೆ ಹಳೆ ಹುಲಿಗಳು ಘರ್ಜಿಸುತ್ತಿವೆ..!
ಭಾರತೀಯ ಕ್ರಿಕೆಟ್ ದಿಗ್ಗಜರ ಎಜುಕೇಷನಲ್ ಕ್ವಾಲಿಫಿಕೇಷನ್‍ನ ಡೀಟೇಲ್ಸ್..!
ಮನೆ ಖರೀದಿಗೆ ಲೋನ್ ಬೇಕೇ????ಎಚ್ಚರ!!!!
ಅಪಘಾತ ಆಗಿದ್ದು 2009ರಲ್ಲಿ, 50,18,979 ರೂಪಾಯಿ ಸಿಕ್ಕಿದ್ದು 2016ರಲ್ಲಿ!
ಹುಡುಗಿಯರಿಗೂ ಅಂಟಿತೇ ರ‍್ಯಾಗಿಂಗ್ ರೋಗ..?? ಹೆಣ್ಣಿಗೆ ಹೆಣ್ಣೇ ಶತ್ರುವಾದಳೇ.?
ಕಬಾಲಿಗೆ ಕನ್ನಡದಲ್ಲಿ ಟಾಂಗ್ ಕೊಡುವ ಸಿನಿಮಾ ಯಾವುದು.?
ಕಾರ್ಮಿಕ ನಿದ್ರೆ ಮಾಡಿದ್ದಕ್ಕೆ ಬಟ್ಟೆ ಬಿಚ್ಚಿ ಹೊಡೆದ ಅವಿವೇಕಿ ಅಧಿಕಾರಿ..!
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!