No menu items!
12.4 C
Munich
Wednesday, April 29, 2026

ಸೆಲ್ಫಿ ಇಷ್ಟೊಂದು ಭೀಕರವಾಗಿರುತ್ತಾ..?

Must read

ಸೆಲ್ಫಿ.. ಮನುಷ್ಯನನ್ನು ಎಷ್ಟೊಂದು ಬದಲಿಸಿಬಿಟ್ಟಿದೆ ಎಂದರೆ, ಅದು ಮನುಷ್ಯರೊಂದಿಗೆ, ಪ್ರಾಣಿಗಳೊಂದಿಗೆ, ಸತ್ತವರೊಂದಿಗೆ ಇತ್ಯಾದಿ ಇತ್ಯಾದಿ ಸ್ಥಳಗಳಲ್ಲಿ ಈ ಸೆಲ್ಫಿಯನ್ನು ಕ್ಲಿಕ್ಕಿಸಿಕೊಳ್ಳದಿದ್ದರೆ ಅದಕ್ಕೆ ಸಮಾಧಾನವೇ ಇರುವುದಿಲ್ಲ. ಆದರೆ ಇಲ್ಲೊಂದು ಹುಡುಗಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ದೊಡ್ಡ ಅನಾಹುತಕ್ಕೆ ಸಿಲುಕಿದ್ದಾಳೆ. ಇಷ್ಟಕ್ಕೂ ಅದೆಂಥಾ ಅನಾಹುತ ಅಂತೀರಾ ಈ ಸ್ಟೋರಿ ನೋಡಿ..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article