No menu items!
12.4 C
Munich
Wednesday, April 29, 2026

ಗೆಳೆತನ ಅಂದ್ರೆ ಶಾಶ್ವತ ಅನುಬಂಧ..! ಜೀವಕ್ಕೆ ಜೀವ ಕೊಟ್ಟು, ಸ್ನೇಹಿತನ ಇಷ್ಟದಲ್ಲೇ ತನ್ನಿಷ್ಟವನ್ನು ಕಾಣ್ತಾನೆ ನಿಜವಾದ ಫ್ರೆಂಡ್..!

Must read

ಜಾತಿ-ಧರ್ಮ, ಮೇಲು-ಕೀಳು, ಬಡವ-ಬಲ್ಲಿದ ಎನ್ನೋ ತಾರತಮ್ಯ ಇಲ್ಲದ ಒಂದೇ ಒಂದು ಸಂಬಂಧ ಅಂದ್ರೆ ಅದು ಫ್ರೆಂಡ್ಶಿಪ್..! ಎಂಥಾ ಕಲ್ಲು ಹೃದಯದ ವ್ಯಕ್ತಿಗೂ ಒಬ್ಬ ಸ್ನೇಹಿತ ಇದ್ದೇ ಇರುತ್ತಾನೆ..! ತಂದೆ-ತಾಯಿ ಇಲ್ಲದವರು ಈ ಭೂಮಿ ಮೇಲಿದ್ದಾರೆ..! ಆದ್ರೆ ಫ್ರೆಂಡ್ ಇಲ್ಲದೇ ಇರೋ ವ್ಯಕ್ತಿಯೇ ಇಲ್ಲ ಅನ್ಸುತ್ತೆ..! ಈ ಫ್ರೆಂಡ್ಶಿಪ್ ಯಾವತ್ತಿಗೂ ಶಾಶ್ವತವಾಗಿರೋ ಅನುಬಂಧ..! ಕೆಲವೊಮ್ಮೆ ಸಣ್ಣ ಪುಟ್ಟ ಕಾರಣಕ್ಕೆ ಸ್ನೇಹಿತರು ದೂರ ಆಗ್ತಾರೆ..! ಆದ್ರೆ ನಿಜವಾದ ಸ್ನೇಹಿತರು ಮತ್ತೆ ಒಂದಾಗಿಯೇ ಆಗ್ತಾರೆ..! ಜೀವಕ್ಕೆ ಜೀವ ಕೊಟ್ಟು, ಸ್ನೇಹಿತನ ಇಷ್ಟದಲ್ಲೇ ತನ್ನಿಷ್ಟವನ್ನು ಕಾಣ್ತಾನೆ ನಿಜವಾದ ಫ್ರೆಂಡ್..! ಇಂಥಾ ಫ್ರೆಂಡ್ಶಿಪ್ ಬಗ್ಗೆ ಇಲ್ಲೊಂದು ವೀಡಿಯೋ ಇದೆ..! ಅದು ನಾನು ಹೇಳಿದ ಈ ಎಲ್ಲಾ ವಿಷಯಕ್ಕಿಂತಲೂ ಭಿನ್ನವಾಗಿದ್ದು, ನಿಮ್ಮ ಹೃದಯವನ್ನು ಮುಟ್ಟುವಂತಿದೆ..! ಮಿಸ್ ಮಾಡ್ದೇ ನೋಡಿ.

Video :

https://www.youtube.com/watch?v=KThYd7vAVRI

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ನೂರು ವರ್ಷದ ನಂತರ ಕನ್ನಡ ಹೇಗಿರುತ್ತೆ ಗೊತ್ತಾ..? ಕಿರಿಕ್ ಕೀರ್ತಿ ಸ್ಟೈಲಲ್ಲಿ ಅಆಇಈ ಕಲಿಕೆ..!

ಆಸ್ಟ್ರೇಲಿಯಾದ ಅಡಿಲೇಡ್ ನ ದೊಡ್ಡ ಸಾಫ್ಟ್ ವೇರ್ ಕಂಪನಿಯ ಕೆಲಸ ಬಿಟ್ಟು ಬಂದು ರೈತನಾದ..! ಅಷ್ಟಕ್ಕೂ ಸಾಫ್ಟ್ ವೇರ್ ಕೆಲಸ ಯಾಕೆ ಬಿಟ್ರು ಗೊತ್ತಾ..?

ತನಗಿಂತ ಮೂರು ವರ್ಷ ಚಿಕ್ಕವನಾದ ಹುಡುಗನ್ನು ಪ್ರೀತಿಸಿ ಮದುವೆಯಾದಳು..!

ಎರಡು ಮುಖವುಳ್ಳ ಮಾನವನನ್ನು ಕಂಡಿದ್ದೀರಾ..?

12,000 ಹುಡುಗಿಯರನ್ನು ಲೈಂಗಿಕ ಗುಲಾಮಗಿರಿಯಿಂದ ಕಾಪಾಡಿದ ತಾಯಿ..! ಇವರು ಕಟ್ಟಿದ `ತಾಯಿಮನೆ’ ಸಂತ್ರಸ್ತರ ತವರು ಮನೆ..!

ಅಂದು ಅಮ್ಮ ಇಲ್ಲದಿದ್ದರೆ ಹೇಗಿರುತ್ತಿತ್ತು ಗೊತ್ತಾ..? ಅಪ್ಪ ಎಂಬ ಗುಮ್ಮ ಕೊನೆಗೂ ಹೀರೋ ಆದ

ಹುಚ್ಚ ವೆಂಕಟನ ಈ ಇಂಟರ್ವ್ಯೂ ನೋಡಿದೀರಾ..? ಅಯ್ಯೋ ಸಖತ್ ಮಜಾ ಇದೆ.. ನೋಡಿ…

ನಿಮ್ಮ ಪ್ರಕಾರ ಬಿಗ್ ಬಾಸ್ ಗೆಲ್ಲೋರು ಯಾರು..? ಈಗಲೇ ಕಮೆಂಟ್ ಮಾಡಿ, ಓಟ್ ಮಾಡಿ..!

ವಾಲ್ಮೀಕಿ ತನ್ನ ತಪ್ಪನ್ನು ತಿದ್ದಿಕೊಂಡಿದ್ದರಿಂದ ಮಹರ್ಷಿಯಾದರು..! ವಾಲ್ಮೀಕಿ ಜಯಂತಿಯ ಶುಭಾಶಯಗಳು..!

ತಾಳಿ ಕಟ್ಟಿದ ಐದೇ ನಿಮಿಷಕ್ಕೆ ತಾಳಿ ಕಿತ್ತು ವಾಪಸ್ ಕೊಟ್ಟ ವಧು..! ಅಷ್ಟಕ್ಕೂ ಅವಳು ಆ ನಿರ್ಧಾರ ಮಾಡಿದ್ದು ಯಾಕೆ ಗೊತ್ತಾ..?

 ನಾಲ್ಕನೇ ತರಗತಿಯಲ್ಲೇ ಪ್ರೀತಿಸಿದ್ದ ಜೋಡಿಹಕ್ಕಿಗಳು..! ಇಂಥಾ ಲವ್ ಸ್ಟೋರಿಯನ್ನು ನೀವೆಲ್ಲೂ ಕೇಳಿಲ್ಲ..ನೋಡಿಲ್ಲ..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article