ಐ ಲವ್ ಯು, ಐ ಲವ್ ಯು ಪ್ರಥಮ್ ಎಂದ ಸಂಜನಾ!

Date:

ಬಿಗ್ ಬಾಸ್ ಮನೆಯಲ್ಲಿ ಇರೋ ತನಕ ಭುವನ್ ಮತ್ತು ಸಂಜನಾಳನ್ನು ಒಂದಾಗೋಕೆ ಬಿಡಲ್ಲ. ಅವರಿಬ್ಬರ ಪ್ರೀತಿಗೆ ನಾನೇ ವಿಲನ್ ಎಂದು ಹೇಳಿರುವ ಒಳ್ಳೆಯ ಹುಡುಗ ಪ್ರಥಮ್ ಗೆ ಸಂಜನಾ ಐ ಲವ್ ಯು ಪ್ರಥಮ್, ಐ ಲವ್ ಯು ಪ್ರಥಮ್, ಐ ಲವ್ ಯು ಪ್ರಥಮ್ ಎಂದು ಹೇಳಿದ್ದಾಳೆ..! ಪಾಪ, ಭುವನ್ ಗೆ ಹೇಳಿದ್ಲೋ ಬಿಟ್ಟಿದ್ಲೋ? ಯಾರಿಗೂ ಗೊತ್ತಿಲ್ಲ. ಆದರೆ, ಪ್ರಥಮ್ ಗೆ ಐ ಲವ್ ಯು ಎನ್ನುವ ಮೂಲಕ ಅವನ ಮನಸ್ಸನ್ನು ತಣಿಸಿದ್ದಾಳೆ ಸಂಜನಾ..!
ಪ್ರಥಮ್ ಒಂಥರಾ ಸಕಲ ಕಲಾ ವಲ್ಲಭ. ತನ್ನ ಹುಚ್ಚಾಟ, ಕಿರುಚಾಟದಿಂದ ಅಭಿಮಾನಿಗಳನ್ನು ಪಡೆದಿದ್ದಾನೆ. ಅದೇ ರೀತಿ ಈಗ ಸಂಜನಾ ಹಿಂದೆ ಬಿದ್ದಿರುವ ಈ ಭೂಪತಿ ಅಂತೂ ಇಂತು ಸಂಜನಾಳ ಬಾಯಲ್ಲಿ ಐ ಲವ್ ಯು ಅಂತ ಹೇಳಿಸಿಕೊಂಡೇ ಬಿಟ್ಟಿದ್ದಾನೆ.
ಅಷ್ಟೇ ಅಲ್ಲ , ಸಂಜನಾ ಐ ಲವ್ ಯು ಅಂತ ಒಂದ್ಸಲ ಹೇಳಿದಾಗ, ಅದು ಸರಿಯಿಲ್ಲದಿದ್ದರೆ ನಗ್ತಾ ಹೇಳಿ ಅಂದ. ಆಮೇಲೆ ಕೈ ಹಿಡಿದು ಕೊಂಡು ಹೇಳಿ ಎಂದೂ ಸಂಜನಾಗೆ ಪೀಡಿಸಿದ. ಅವಳು ಪ್ರಥಮ್ ನ ಕೈ ಹಿಡಿದುಕೊಂಡು ಹೇಳಿದಾಗ  ಕೈಗೊಂದು ಕಿಸ್ ಕೊಡ್ಲಾ? ಅಂತನೂ ಕೇಳಿ ಬಿಟ್ಟ ಒಳ್ಳೆಯ ಹುಡುಗ ಪ್ರಥಮ…!

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ ಪಾಕ್ ನಿರೂಪಕಿ..!

ದರ್ಶನ್‍ರನ್ನು ಮದ್ವೆಗೆ ಆಹ್ವಾನ ಮಾಡಿದ್ದೀರಾ ಎಂದು ಕೇಳಿದ ಅಭಿಮಾನಿ: ಯಶ್ ಏನಂದ್ರು ಗೊತ್ತಾ..?

ಮಹಿಳೆಯೊಬ್ಬರ ಕಿವಿಯಿಂದ ಜೀವಂತ ಜಿರಲೆಯನ್ನು ಹೊರತೆಗೆದ ಡಾಕ್ಟರ್..!

ಅಪ್ಪ ಅಮ್ಮನನ್ನು ನೋಡಿಕೊಳ್ಳುವಂತೆ ಗೆಳೆಯನಿಗೆ ಹೇಳಿದ..! ಪ್ರೀತಿಸಿದವಳನ್ನು ಬೇಕಂತಲೇ ದೂರವಿಟ್ಟ..!

ದಕ್ಷಿಣ ಭಾರತದ ಮೊದಲ ನಗದು ರಹಿತ ಗ್ರಾಮ ಯಾವುದು ಗೊತ್ತಾ..?

ಸಂಜನಾ ಐ ಲವ್ ಯೂ ಎಂದ ಪ್ರಥಮ್..! ಆಕೆ ಕೊಟ್ಟ ಉತ್ತರ ಏನು..?

Share post:

Subscribe

spot_imgspot_img

Popular

More like this
Related

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ? ಇಲ್ಲಿ ತಿಳಿಯಿರಿ

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ?...

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ ಬೆಂಗಳೂರು:...

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...