ಪ್ರಾಣಿಗಳ ಅನುಕರಣೆ , ಇನ್ನೊಬ್ಬರನ್ನು ಇಮಿಟೇಟ್ ಮಾಡೋದು ಟ್ಯಾಲೆಂಟ್. ಆದ್ರೆ, ನಿಮಗೆ ಈ ಟ್ಯಾಲೆಂಟ್ ಇದ್ದು ನೀವದನ್ನು ಪ್ರದರ್ಶಿಸಿದ್ರೆ ನಿಮಗೆ ಜೈಲೇ ಗತಿ..!
ಪ್ರಾಣಿಗಳ ಅನುಕರಣೆ ಮಾಡೋದು ಟ್ಯಾಲೆಂಟ್. ಅದು ಅಷ್ಟು ಸುಲಭ ಅಲ್ಲ. ಆದ್ರೆ ಈ ಇಂಟರ್ ನ್ಯಾಷನಲ್ ಸಿಟಿಯಲ್ಲಿ ಪ್ರಾಣಿಗಳ ಅನುಕರಣೆ ಮಾಡಂಗಿಲ್ಲ.
ಹೌದು ಮಿಯಾಮಿಯಲ್ಲಿ ಪ್ರಾಣಿಗಳ ಅನುಕರಣೆ ನಿಷಿದ್ಧ. ಯಾವ್ದೇ ಪ್ರಾಣಿಗಳ ಅನುಕರೆ ಮಾಡೋದು ಇಲ್ಲಿ ಕಾನೂನು ಬಾಹಿರವಂತೆ.