ಮಧ್ಯ ಪ್ರೇಮಿಗಳಿಗೆ ಇಲ್ಲಿದೆ ಒಂದು ಅಮಲಿನ ಸುದ್ದಿ..! ಭಾರತದ ಅತೀ ಬೇಡಿಕೆಯ ಮಾರುಕಟ್ಟೆ ವಿಸ್ಕಿಯಾಗಿದ್ದು, ಭಾರತ ವಿಸ್ಕಿ ಹಾಗೂ ಸ್ಕಾಚ್ ಆಮದು ರಾಷ್ಟ್ರದಲ್ಲಿ ವಿಶ್ವದಲ್ಲೇ ನಂ3 ಸ್ಥಾನ ಪಡೆದಿದೆ..! ಹೌದು.. ನಮ್ಮ ರಾಷ್ಟ್ರದಲ್ಲಿ ಬೇರೆಲ್ಲಾ ಮಧ್ಯಗಳಿಗಿಂತ ವಿಸ್ಕಿ ಹಾಗೂ ಸ್ಕಾಚ್‍ಗಳಿಗೆ ಬಹು ಬೇಡಿಕೆ ಇರೋ ಕಾರಣದಿಂದಾಗಿ ಈ ಎರಡು ಸರಕುಗಳನ್ನು ಭಾರತ ಅತೀ ಹೆಚ್ಚು ಆಮದು ಮಾಡಿಕೊಳ್ಳುತ್ತದೆ ಎಂದು ಸ್ಕಾಚ್ ವಿಸ್ಕಿ ಸಂಸ್ಥೆ ಹೇಳಿದೆ.
ಇನ್ನು ವಿವಿಧ ದೇಶದಲ್ಲಿನ ಸ್ಕಾಚ್ ಮತ್ತು ವಿಸ್ಕಿ ಮಾರಾಟದ ಬಗ್ಗೆಯೂ ಈ ಸಂಸ್ಥೆ ಮಾಹಿತಿ ನೀಡಿದ್ದು, ಸುಮಾರು 9ಕೋಟಿ ಬಾಟಲ್‍ಗಳನ್ನು ಆಮದು ಮಾಡಿಕೊಳ್ಳುವ ಫ್ರಾನ್ಸ್ ದೇಶ ವಿಶ್ವದ ನಂ1 ಸ್ಥಾನದಲ್ಲಿದ್ದರೆ, 5.3 ಕೋಟಿ ಬಾಟಲ್ ಆಮದು ಮಾಡಿಕೊಳ್ಳುವ ವಿಶ್ವದ ದೊಡ್ಡಣ್ಣ ಅಮೇರಿಕಾ 2ನೇ ಸ್ಥಾನದಲ್ಲಿದೆ. ಇನ್ನು ಭಾರತ 4.1 ಕೋಟಿ ಬಾಟಲ್ ಆಮದು ಮಾಡಿಕೊಳ್ಳುವುದರ ಮೂಲಕ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ..!
POPULAR STORIES :
ಸರ್ಕಾರ ಬಿದ್ದರೂ 20ರ ನಂತರ ನೀರು ಬಿಡೆನು: ಸಿಎಂ ಸಿದ್ದರಾಮಯ್ಯ ಗುಡುಗು..!
ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!
ತಿಂಗಳಲ್ಲಿ ಎರಡನೇ ಬಾರಿ ಪೆಟ್ರೊಲ್ ದರ ಏರಿಕೆ…!
ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?
ಪತಂಜಲಿಯ ಸಿ.ಇ.ಒ ಆಚಾರ್ಯ ಬಾಲಕೃಷ್ಣ , ಈಗ ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು..!
ಸಿರಿಯಾ ದೇಶದ ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಯಿಂದ ರಕ್ಷಿಸಲು ಪಣ ತೊಟ್ಟು ನಿಂತ ದಿಟ್ಟ ಮಹಿಳೆ.