ದಕ್ಷಿಣ ಆಫ್ರಿಕಾ ವಿರುದ್ಧ ಸೆಂಟ್ ಜಾರ್ಜ್ ಪಾರ್ಕ್ ನಲ್ಲಿ ನಡೆಯುತ್ತಿರುವ 5ನೇ ಏಕದಿನ ಪಂದ್ಯದಲ್ಲಿ ಭಾರತ ನಿಗಧಿತ 50 ಓವರ್ ಗಳಲ್ಲಿ 274ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ರೋಹಿತ್ ಶರ್ಮಾ ಶತಕದ ( 115) ನೆರವಿನಿಂದ ಸವಾಲಿನ ಮೊತ್ತವನ್ನು ಪೇರಿಸಿತು.
ಧವನ್, 34, ನಾಯಕ ಕೊಹ್ಲಿ 36, ಅಜಿಂಕ್ಯಾ ರಹಾನೆ 8, ಶ್ರೇಯಸ್ ಅಯ್ಯರ್ 30, ಧೋನಿ 13, ಭುವನೇಶ್ವರಕುಮಾರ್ ಅಜೇಯ 19 , ಕುಲದೀಪ್ ಜಾದವ್ ಅಜೇಯ 2 ರನ್ಗಗಳ ಕೊಡುಗೆ ನೀಡಿದ್ರು. ಹಾರ್ದಿಕ್ ಪಾಂಡ್ಯ ಅವರದ್ದು ಶೂನ್ಯ ಸಂಪಾದನೆ.