ಭಾರತ ಹಾಗೂ ಜಿಂಬಾಬ್ವೆ ನಡುವೆ ಟಿ-20 ಕ್ರಿಕೆಟ್ ಸರಣಿ ನಡೆಯುತ್ತಿದೆ. ಆದ್ರೆ ಭಾರತ ಆಟಗಾರರು ತಂಗಿರೋ ಹೊಟೆಲ್ ನಲ್ಲಿ ಮಹಿಳೆಯೊರ್ವಳ ಮೇಲೆ ಅತ್ಯಚಾರವಾಗಿರೋ ವಿಚಾರ ವರದಿಯಾಗಿದೆ. ಈ ಸಂಬಂಧ ಭಾರತೀಯ ಕ್ರಿಕೆಟಿಗನನ್ನ ವಿಚಾರಣೆಗೆ ಒಳಪಡಿಸಲಾಗಿದೆ. ಆದ್ರೆ ಆ ಆಟಗಾರ ಯಾರು ಅನ್ನೋದನ್ನ ಜಿಂಬಾಬ್ವೆ ಪೊಲೀಸರು ಬಹಿರಂಗ ಪಡಿಸಿಲ್ಲ. ಅತಿಯಾದ ಡ್ರಗ್ಸ್ ನೀಡಿ ಮಹಿಳೆಯ ಮಾನಭಂಗ ಮಾಡಲಾಗಿದೆ ಅನ್ನೋ ಮಾಹಿತಿಯನ್ನ ಪೊಲೀಸರು ತಿಳಿಸಿದ್ದಾರೆ. ಇದರ ಬಗ್ಗೆ ತನಿಖೆಯನ್ನ ನಡೆಸಲಾಗ್ತಿದ್ದು, ಇದು ಬಹಳ ಗಂಭೀರವಾದ ಪ್ರಕರಣವಾಗಿರೋದ್ರಿಂದ ಇದನ್ನ ಸೂಕ್ಷ್ಮವಾಗಿ ಹ್ಯಾಂಡಲ್ ಮಾಡಬೇಕಾದ ಅಗತ್ಯ ಇದೆ.
ಇನ್ನು ಪೋಲಿಸರು ವಶಕ್ಕೆ ಪಡೆದಿರೋದು ಯಾವ ಆಟಗಾರನನ್ನ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರೋದು ಆಟಗಾರನಾ ಅಥವಾ ಸಪೋರ್ಟಿಂಗ್ ಸ್ಟಾಫ್ ಆಗಿರಬಹುದಾ ಅನ್ನೋ ಅನುಮಾನವೂ ಎದ್ದಿದೆ. ಏನೇ ಆಗಿದ್ರೂ ಇದು ಎರಡು ದೇಶಗಳ ನಡುವಿನ ವಿಚಾರ ಆಗಿರೋದ್ರಿಂದ ಗಂಬೀರತೆ ಪಡೆದುಕೊಂಡಿದೆ. ಒಂದು ವೇಳೆ ಈ ಅತ್ಯಾಚಾರ ಪ್ರಕರಣದಲ್ಲಿ ಭಾರತೀಯ ಆಟಗಾರ ಅಥವಾ ಸಪೋರ್ಟಿಂಗ್ ಸ್ಟಾಫ್ ಯಾರಾದ್ರು ಭಾಗಿಯಾಗಿರೋದು ಸಾಬೀತಾಗಿದ್ದೇ ಆದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಕುಖ್ಯಾತಿಗೆ ಗುರಿಯಾಗೋದ್ರಲ್ಲಿ ಎರಡು ಮಾತಿಲ್ಲ.
- ಶ್ರೀ
POPULAR STORIES :
ಅಷ್ಟಕ್ಕೂ ರಜನಿ ಹೀಗೇಕೆ ಮಾಡಿದ್ಲು? ಪ್ರೀತಿಸಿದ ಹುಡುಗ ಮತ್ತು ಅಪ್ಪ, ಅಮ್ಮ, ಅಣ್ಣ.!
`ರೋಬೋಫೀಲಿಯಾ’ ಇದು `ಫ್ಯೂಚರ್ ಆಫ್ ಸೆಕ್ಸ್’
ನಿಮ್ಮ ರೂಂಮೇಟ್ ನ ಗೊರಕೆ ತಪ್ಪಿಸಬೇಕೇ?? ಇಲ್ಲಿದೆ ಉಪಾಯ…
ದರ್ಭೆಯನ್ನುಪವಿತ್ರವಾಗಿ ಶುಭ ಹಾಗೂ ಅಶುಭ ಸಂದರ್ಭಗಳಲ್ಲಿ ನಮ್ಮಬಲಕೈ ಬೆರಳಲ್ಲಿ ಯಾಕೆ ಧರಿಸುತ್ತೇವೆ????
ಗೀತಾ ಟಂಡನ್ ಖತರ್ನಾಕ್ ಸ್ಟಂಟ್ ಮಹಿಳೆಯ ಕಥೆ..!
ಮಿನಿಸ್ಟರ್ ಗಿರಿ ಬಿಟ್ಟುಕೊಡ್ತಾರಂತೆ ಅಂಬಿ… ಆದ್ರೆ ಕಂಡೀಷನ್ಸ್ ಅಪ್ಲೈ…!!
ಸಿಂಹದೊಂದಿಗೆ ಪೋಸ್ ಕೊಟ್ಟ ಜಡೇಜಾ ದಂಪತಿಗೆ ಸಂಕಷ್ಟ..!
7ವರ್ಷದ ಹಿಂದೆ ಆ್ಯಕ್ಸಿಡೆಂಟ್, 3ವರ್ಷದ ಹಿಂದೆ ಹುತಾತ್ಮ, ಈಗ? ಸಿನಿಮಾ ಸ್ಟೋರಿ ಅಲ್ಲ, ಯೋಧನ ರಿಯಲ್‍ಸ್ಟೋರಿ..!
ರಾಹುಲ್ ದ್ರಾವಿಡ್ ಕೊನೆ ಏಕದಿನ ಆಟವನ್ನು ನೋಡಿಲ್ವಾ? ಇಲ್ಲಿದೆ ದ್ರಾವಿಡ್ ಕೊನೆ ಪಂದ್ಯದ ಅದ್ಭುತ ಆಟ