ಭಾರತೀಯ ಸೇನೆಗೆ ಮತ್ತೆ 4 ರಷ್ಯಾದ ಯುದ್ಧ ನೌಕೆಗಳು ಸೇರ್ಪಡೆಯಾಗಿದೆ. ಒಟ್ಟು 200ಮಿಲಿಯನ್ ಮೊತ್ತದ 4 ನೌಕೆಗಳನ್ನು ಖರೀದಿ ಮಾಡಲಾಗುತ್ತಿದೆ.
ಪ್ರತಿ ನೌಕೆಗೆ 50ಲಕ್ಷ ರೂ ವೆಚ್ಚವಾಗಲಿದ್ದು , ಭಾರತ 4 ನೌಕೆಗಳನ್ನು ಕೊಳ್ಳಲು ತೀರ್ಮಾನಿಸಿದೆ. ಭಾರತಕ್ಕೆ 24 ನೌಕೆಗಳ ಅವಶ್ಯಕತೆ ಇದ್ದು, ಪ್ರಸ್ತುತ 10 ನೌಕೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ನೌಕಾಧಿಕಾರಿ ಅಜಯ್ ಶುಕ್ಲಾ ಹೇಳಿದ್ದಾರೆ.