ಇನ್ಫೋಸಿಸ್ ಹೊಸಬರಿಗೆ ಗುಡ್ ನ್ಯೂಸ್ ನೀಡಿದೆ. ಅತ್ಯುತ್ತಮ ಸ್ಕಿಲ್ ಇರುವ ಹೊಸಬರಿಗೆ ಉತ್ತಮ ವೇತನ ನೀಡಿ ನೇಮಿಸಿಕೊಳ್ಳಲು ನಿರ್ಧರಿಸಿದೆ.
ಒಳ್ಳೆಯ ಸ್ಕಿಲ್ ಇರುವ ಫ್ರೆಶರ್ಸ್ ಗೆ 7ರಿಂದ 8 ಲಕ್ಷ ರೂ ಆರಂಭಿಕ ವೇತನ ನೀಡಿ ನೇಮಿಸಿಕೊಳ್ಳಲು ಸಂಸ್ಥೆ ಮುಂದಾಗಿದೆ.ಈ ಹಿಂದೆ3.5 ಲಕ್ಷ ರೂ ಆರಂಭಿಕ ವೇತನ ನೀಡಲಾಗುತ್ತಿತ್ತು.
ಹೊಸ ಕೌಶಲ್ಯಕ್ಕೆ ಉತ್ತೇಜನ ನೀಡಲು ಸಂಸ್ಥೆ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.