ಅತೀ ಹೆಚ್ಚು ಬ್ರಾಡ್ ಬ್ರ್ಯಾಂಡ್ ಇಂಟರ್ ನೆಟ್ ವೇಗದ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ಫೆಬ್ರವರಿವಲ್ಲಿ ಕರ್ನಾಟಕದ ಸರಾಸರಿ ಡೌನ್ ಲೋಡ್ ವೇಗ 28.46 ಎಂಬಿಪಿಎಸ್ ನಷ್ಟಿತ್ತು. ಇದು ದೇಶದ ಬೇರೆ ಭಾಗಗಳಿಗೆ ಹೋಲಿಸಿದರೆ ಶೇ. 37.4ರಷ್ಟು ಹೆಚ್ಚಿದೆ.
32.67ಎಂಬಿಪಿಎಸ್ ನಷ್ಟು ಸರಾಸರಿ ಡೌನ್ ಲೋಡ್ ವೇಗ ಇರುವ ಚೆನ್ನೈ ಮೊದಲ ಸ್ಥಾನದಲ್ಲಿದೆ.
ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ 18.16 ಎಂಬಿಬಿಎಸ್ ಸ್ಪೀಡ್ ಹೊಂದಿದೆ. ಇದು 5ನೇ ಸ್ಥಾನದಲ್ಲಿದೆ.
ಮುಂಬೈ ಅತ್ಯಂತ ಕಡಿಮೆ ಇಂಟರ್ ನೆಟ್ ವೇಗ (12.06) ಹೊಂದಿದೆ.