IPL ಹಾರಾಜಿನಲ್ಲಿ RCB ತಂಡ ಸೇರಿದ ಆಟಗಾರರು ಯಾರು ಗೊತ್ತಾ ? ಯಾರಿಗೆ ಎಷ್ಟು ಕೋಟಿ ಕೊಟ್ಟಿದೆ RCB ?

Date:

ಕರ್ನಾಟಕದ ಜನರಿಗೆ ಐಪಿಎಲ್ ಬಂತಂದ್ರೆ ಸಾಕು ಕ್ರಿಕೆಟ್ ಪ್ರೇಮಿಗಳು ಸಾಕಷ್ಟು ಕ್ರೇಜ್ ಇದ್ದೆ ಇರತ್ತೆ  ಕಳೆದ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿನ ಸುಳಿಗೆ ಸಿಲುಕಿದ್ದಾಗ ಮಿಂಚಿನಂತೆ ಬಂದ ಸೌತ್ ಆಫ್ರಿಕಾ ವೇಗಿ ಡೇಲ್ ಸ್ಟೇನ್ ತಂಡದ ಲಕ್ ಬದಲಿಸಿದ್ದರು.

ಸ್ಟೇನ್ 3 ಪಂದ್ಯ ಆಡಿ 3ರಲ್ಲೂ RCBಗೆ ಗೆಲುವು ತಂದುಕೊಟ್ಟಿದ್ದರು. ಇದೀಗ ಹರಾಜಿನ ಆರಂಭದಲ್ಲಿ ಅನ್‌ಸೋಲ್ಡ್ ಆಗಿದ್ದ ಡೇಲ್ ಸ್ಟೇನ್ ಅಂತಿಮ ಹಂತದಲ್ಲಿ RCB ಖರೀದಿಸಿದೆ.  IPL ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಳೆದು ತೂಗಿ ಆಟಗಾರರನ್ನು ಖರೀದಿಸಿದೆ.  ಕರಿದಿಸಿದ ಆಟಗಾರರ ಪಟ್ಟಿಿ ಹೀಗಿದೆ

ಕ್ರಿಸ್ ಮೊರಿಸ್  10 ಕೋಟಿ ರೂ ಆರೋನ್ ಫಿಂಚ್  4.4 ಕೋಟಿ ಕೇನ್ ರಿಚರ್ಡ್ಸನ್  3 ಕೋಟಿ ಡೇಲ್ ಸ್ಟೇನ್  2 ಕೋಟಿ ಇಸ್ರು ಉದಾನ  50 ಲಕ್ಷ ಶಹಬಾಝ್ ಅಹಮ್ಮದ್ = 20 ಲಕ್ಷ
ಜೋಶುವಾ ಫಿಲಿಪ್ = 20 ಲಕ್ಷ ಪವನ್ ದೇಶಪಾಂಡೆ = 20 ಲಕ್ಷ

Share post:

Subscribe

spot_imgspot_img

Popular

More like this
Related

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...