ನೈರುತ್ಯ ಜಪಾನ್ ನ ಕ್ಯುಶ ದ್ವೀಪದಲ್ಲಿ ಸಂಭವಿಸದ ಪ್ರಬಲ ಭೂಕಂಪದ ತೀರ್ವತೆ ಅಲ್ಲಿನ ಜನನಿಬಿಡ ಪ್ರದೇಶದ ಚಿತ್ರಣವನ್ನ ಬದಲಿಸಿದೆ.. ಒಂದು ಕಡೆ ಕಟ್ಟಡಗಳು ನೆಲಸಮವಾಗಿವೆ.. ಮತ್ತೊಂದು ಕಡೆ ತಮ್ಮವರನ್ನ ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿದೆ.. ಇನ್ನೊಂದು ಕಡೆ 800ಕ್ಕೂ ಹೆಚ್ಚು ಜನ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.. ಈ ನಡುವೆ ಜಪಾನ್ ನ ನಗರವಾದ ಫುಕೌಕದಲ್ಲಿ ಬಿಳಿ ನೊರೆ ಸಮುದ್ರದ ಹಾಗೆ ಇಡೀ ನಗರವನ್ನ ಆವರಿಸಿ ಬಿಟ್ಟಿದೆ.. ಇದರಿಂದ ಅಲ್ಲಿನ ಜನರ ಜೀವನ ಮತ್ತಷ್ಟು ಬಿಗಡಾಯಿಸಿದೆ.. ಅಲ್ಲಿನ ರಸ್ತೆಗಳೆಲ್ಲ ಮುಂಜುಗಡ್ಡೆಗಳಿಂದ ಅಲ್ಲ ನೀರಿನ ನೊರೆಯಿಂದ ಆವೃತವಾಗಿವೆ.. ಈ ಫೋಟೊಗಳಲ್ಲಿಂದ ಭೂಕಂಪದ ತೀರ್ವತೆ ಹೇಗಿರ ಬಹುದು ಅನ್ನೋದು ತಿಳಿಯುತ್ತೆ.. ಜಪಾನ್ ನಲ್ಲಿ ಭೂಕಂಪವೇನು ಹೊಸದಲ್ಲ.. ತಿಂಗಳು ಮೂರು ತಿಂಗಳಿಗೊಮ್ಮೆ ನೆಲ ಆಲುಗಾಡುತ್ತೆ.. ಅಲುಗಾಡೊ ದೇಶವೆಂದೆ ಜಪಾನ್ ನ ಕರೆಯಬಹುದು.. ಆದ್ರೇ ಅಲ್ಲಿನ ಜನರಲ್ಲಿ ಬದುಕಿನ ಬಗ್ಗೆ ಇರೋ ಉತ್ಸಹ, ಎಂತಹ ಸಮಯವೇ ಬಂದ್ರು, ಎಂತಹ ಪ್ರಕೃತಿ ವಿಕೋಪವೆ ಎದುರಾದ್ರು, ಅದನ್ನ ಎದುರಿಸಿ ಮತ್ತೆ ಹೊಸ ಜೀವನ್ನ ಕಟ್ಟಿಕೊಳ್ಳೊ ತಾಕತ್ತು, ತಾಳ್ಮೆ, ಜಾಣ್ಮೆ ಅಲ್ಲಿನ ಜನಕ್ಕಿದೆ.. ಅದಷ್ಟು ಬೇಗಾ ಭೂಕಂಪದ ಕೋಪಕ್ಕೆ ಗುರಿಯಾದ ಈ ನಗರಗಳು ಮತ್ತೆ ಯತಾಸ್ಥಿತೆಗೆ ಮರುಳಲಿ ಅನ್ನೋದು ನಮ್ಮ ಆಶಯ..
- ಅಶೋಕ
POPULAR STORIES :
ಐಪಿಎಲ್ ನಲ್ಲಿ ತುಂಡುಡುಗೆ ತೊಟ್ಟು ಕುಣಿಯೋ ಚಿಯರ್ ಗರ್ಲ್ಸ್ ಸ್ಯಾಲರಿ ಎಷ್ಟು ಗೊತ್ತಾ..?
ಮೂರರ ಪೋರನ ಸಿಟ್ಟಿಗೆ ಪೊಲೀಸರೇ ಕಂಗಾಲು..! ಅಬ್ಬಾ..!! ಮಕ್ಕಳು ಹೀಗೂ ಇರ್ತಾರಾ..!?
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ
ಇರಾಕಿ ರ್ಯಾಂಬೋ ಸತ್ತು ಹೋದ್ನಾ..!? ಐಸಿಸ್ ಉಗ್ರರನ್ನು ಕೊಲ್ಲುತ್ತಿದ್ದ ಹೀರೋ ಇನ್ನಿಲ್ಲ..!?
9 ವರ್ಷ, 11 ಬಾರಿ ಫೇಲ್ ಆದರೂ ಛಲ ಬಿಡದ ಆಫೀಸ್ ಬಾಯ್ ಕೊನೆಗೂ ಪೈಲೆಟ್ ಆದ..!
ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!
ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಇಷ್ಟೊತ್ತಿಗೆ ದಾವೂದ್ ಫಿನಿಶ್..! ಭೂಗತ ಡಾನ್ ನನ್ನು ಕೆಡವಲು ಮೋದಿ ಪ್ಲಾನ್ ಏನು..?