ಅಜ್ಜಿಯ ಜೋಕಾಲಿಯಾಟದ ವೀಡಿಯೋ ವೈರಲ್…!

admin
0 Min Read

ಅಜ್ಜಿಯೊಬ್ಬರು ಖುಷಿ ಖುಷಿಯಾಗಿ ಎಲ್ಲರನ್ನೂ ನಿಬ್ಬರಗಾಗಿಸುವಂತೆ ಜೋಕಾಲಿ ಆಡುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಈ ವೀಡಿಯೋ ವನ್ನು ಟ್ಟೀಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.


ಅಜ್ಜಿಯ ಈ ಜೋಕಾಲಿ ವೀಡಿಯೋಕ್ಕೆ 1992 ರಲ್ಲಿ ತೆರೆಕಂಡ ತಮಿಳು ಭಾಷೆಯ ಸೂರ್ಯ ಸಿನಿಮಾದ ಪಾಥಿನೆಟ್ಟು ವಯತು, ಇಲಮಟ್ಟು ಮನುತು ಯೆಂಗುತು ಪಾಯ್ ಪೋಡಾ ಎನ್ನುವ ಹಾಡನ್ನು ಸೇರಿಸಲಾಗಿದೆ. ಒಟ್ನಲ್ಲಿ ಅಜ್ಜಿಯ ಆಟ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ನೀವಿನ್ನೂ ನೋಡಿಲ್ಲ ಅಂತಾದ್ರೆ ಈಗಲೇ ನೋಡಿ.

Share This Article
Leave a Comment