‘ಕಾಲ’ ಟೀಸರ್ ನೋಡದೇ ಇರೋರಿಗೆ ಮಾತ್ರ….!

Date:

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಕಾಲ’ ಚಿತ್ರದ ಅಧಿಕೃತ ಟೀಸರ್ ಬಿಡುಗಡೆಯಾಗಿದೆ.

ಕಾಲ ಕರಿಕಾಲನ್ ಎಂದು ಕರೆಯಲ್ಪಡುವ ಕಾಲಾ ಗ್ಯಾಂಗ್ ಸ್ಟರ್ ನ ಕಥೆಯಿದು‌. ಪಾ ರಂಜಿತ್ ನಿರ್ದೇಶನದ ಈ ಸಿನಿಮಾಕ್ಕೆ ವಂಡರ್ ಬಾರ್ ಫಿಲಮ್ಸ್ ನವರು ಬಂಡವಾಳ ಹಾಕಿದ್ದಾರೆ‌.
ರಜನಿಕಾಂತ್ ಅವರಲ್ಲದೆ ನಾನಾ ಪಟೇಕರ್,‌ಮಮ್ಮೂಟ್ಟಿ , ಹುಮಾ ಕುರೇಶ್, ಅಂಜಲಿ ಪಾಟೀಲ್ , ಸಮುತಿರಕಣಿ , ಸುಕನ್ಯಾ, ಈಶ್ವರಿರಾವ್ ನಟಿಸಿದ್ದಾರೆ.


ನೀವಿನ್ನೂ ಕಾಲ ಟೀಸರ್ ನೋಡದೇ ಇರೋರಿಗಾಗಿ ಇಲ್ಲಿದೆ ಟೀಸರ್.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...