ಗೋಮಾಂಸ ತಿನ್ನುತ್ತೇನೆ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಮ್ಮನ ಮಾಂಸ ತಿಂದಂತೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಮತ್ತಿಕೆರೆಯ ಜೆಪಿ ಪಾರ್ಕ್ ನಲ್ಲಿ ನಡೆದ ವಿರಾಟ್ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಹಸುವನ್ನು ತಾಯಿ ಎಂದು ಪೂಜಿಸೋ ಸಂಸ್ಕೃತಿ ನಮ್ಮದು. ಅಂಥಾ ಗೋಮಾಂಸವನ್ನು ತಿನ್ನುತ್ತೇನೆಂದ ಸಿದ್ದರಾಮಯ್ಯ ಅಮ್ಮನ ಮಾಂಸ ತಿಂದಂತೆ.
ಮುಸ್ಲಿಂರು ದೇಶದ್ರೋಹಗಳು, ಸುಂದರವಾಗಿ ಕಂಡದನ್ನು ಹಾಳು ಮಾಡೋ ಮುಸ್ಲಿಂರ ಕಾಯಕ.ಟಿಪ್ಪು ಒಬ್ಬ ಕಚಡ , ಅತ್ಯಾಚಾರಿ, ಬಹುಮನಿ ಒಬ್ಬ ಅತ್ಯಾಚಾರಿ ಅವನನ್ನು ಆರಾಧಿಸುತ್ತೀರಿ ಎಂದು ಟೀಕಾಪ್ರಹಾರ ನಡೆಸಿದರು.