ಕನಸು ಕಮರುವ ಮುನ್ನ ಗೆಲುವಿನ ಕಡಲು ಮುಟ್ತಾಳಾ ‘ಕಮಲಿ’…?

Date:

ಝೀ ಕನ್ನಡ ವಾಹಿನಿಯ ಮೂಲಕ ಇಂದಿನಿಂದ ಪ್ರತಿ ಸೋಮವಾರ- ಶುಕ್ರವಾರ ಸಂಜೆ 7 ಗಂಟೆಗೆ ‘ಕಮಲಿ’ ನಿಮ್ಮ ಮನೆಗೆ ಬರುತ್ತಿದ್ದಾಳೆ.
ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಈ ಧಾರವಾಹಿ ಮೂಡಿ ಬರುತ್ತಿದೆ. ಸತ್ವ ಮೀಡಿಯಾ ಪ್ರೊಡಕ್ಷನ್ಸ್ ನವರು ಇದಕ್ಕೆ ಬಂಡವಾಳ ಹಾಕಿದ್ದಾರೆ. ರೋಹಿತ್ ಕುಮಾರದ ಸಹ ನಿರ್ಮಾಪಕರು.


ಓದುವ ಕಮಲಿಯ ಆಸೆ ಬೆಂಕಿಗೆ ಬಲಿಯಾಯಿತು. ಆದರೆ, ಆಗಲ್ಲ ಎಂದು ಸುಮ್ಮನೇ ಕೈಕಟ್ಟಿ ಕುಳಿತವಳಲ್ಲ ಈ ಕಮಲಿ. ಛಲ ಬಿಡದೆ , ಕೆಸರಿನಲ್ಲಿ ಅರಳಿದ ಕಮಲಿಯ ಕಥೆಯಿದು.


ಸೋಮವಾರದಿಂದ ಶುಕ್ರವಾರದವರೆಗೆ ಒಂದೊಳ್ಳೆ ಸಂದೇಶ,‌ಮನರಂಜನೆ ಜೊತೆಗೆ ಸಂಜೆ 7 ಗಂಟೆಗೆ ನಿಮ್ಮ ಮನೆಗೆ ಬರುವ ಕಮಲಿಯನ್ನು ಸ್ವಾಗತಿಸಿ. ಈ ಒಂದೊಳ್ಳೆ ಕೌಟುಂಬಿಕ ಧಾರವಾಹಿಯನ್ನು ನೀವು ಮಿಸ್ ಮಾಡ್ದೇ ನೋಡ್ತೀರಲ್ವಾ?

Share post:

Subscribe

spot_imgspot_img

Popular

More like this
Related

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ ದಾಳಿ!

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ...

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ ಬೆಂಗಳೂರು: ರಾಜ್ಯದಾದ್ಯಂತ...

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ!

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ! ಬೆಂಗಳೂರು:...

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ: ನಾಗರಿಕರ ಪ್ರಶಂಸೆ

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ:...