ಉತ್ತುಂಗಕ್ಕೇರಿದ ಚಾನೆಲ್ ಗಳ ಟಿಆರ್ ಪಿ..!! ಕಾರಣವೇನು ಗೊತ್ತಾ..?

Date:

ಉತ್ತುಂಗಕ್ಕೇರಿದ ಚಾನೆಲ್ ಗಳ ಟಿಆರ್ ಪಿ..!! ಕಾರಣವೇನು ಗೊತ್ತಾ..?

ಕಳೆದ ವಾರ ಟಿಆರ್ ಪಿ ಅಲ್ಲಿ ಬಾರಿ ಏರಿಕೆ ಕಂಡು ಬಂದಿದೆ.. ಜನ ಮನರಂಜನೆ ಚಾನೆಲ್ ಗಳನ್ನ ಬಿಟ್ಟು ನ್ಯೂಸ್ ಚಾನೆಲ್ ಮೊರೆ ಹೋಗಿರುವುದು ಎದ್ದು ಕಾಣ್ತಿದೆ.. ಯಾಕಂದ್ರೆ ನಡೆದಾಡುವ ದೇವರು ಶ್ರೀ ಸಿದ್ದಗಂಗಾ ಶ್ರೀಗಳ ಸುದ್ದಿಯನ್ನ ಪ್ರಸಾರ ಮಾಡುವಲ್ಲಿ ಯಾವುದೇ ನ್ಯೂಸ್ ಚಾನೆಲ್ ಗಳು ಸಹ ಹಿಂದೆ ಬಿದ್ದಿರಲಿಲ್ಲ.. ಹೀಗಾಗೆ ರೇಟಿಂಗ್ ದುಪ್ಪಟ್ಟಾಗಿದೆ..

ಹೌದು ಇಂದು ಬಿಡುಗಡೆಗೊಂಡಿರುವ ರೇಟಿಂಗ್ ನಲ್ಲಿ ಚಾನೆಲ್ ಗಳ ವಿವರ ಇಂತಿದೆ.. ಎಂದಿನಂತೆ ಮೊದಲ ಸ್ಥಾನದಲ್ಲಿ ಉಳಿದಿರುವ ಟಿವಿ 9 ರೇಟಿಂಗ್ ಬರೋಬ್ಬರಿ 192 ಕ್ಕೆ ಏರಿಕೆಯಾಗಿ ಬಿಟ್ಟಿದೆ.. ಇನ್ನೂ 60 ರಿಂದ 80 ರ ಆಸುಪಾಸಿನಲ್ಲಿ ಇರುತ್ತಿದ್ದ ಪಬ್ಲಿಕ್ ಟಿವಿ ರೇಟಿಂಗ್ 121 ಕ್ಕೆ ಏರಿಕೆಯಾಗಿ ಬಿಟ್ಟಿದೆ.. ಈ ಸಾಲಿನಲ್ಲಿ ಸುವರ್ಣ ನ್ಯೂಸ್ ಏನು ಹಿಂದೆ ಬಿದ್ದಿಲ್ಲ.. ಇದರ ರೇಟಿಂಗ್ ಕೂಡ 99 ಕ್ಕೆ ಏರಿಕೆ ಯಾಗಿದೆ.. ಹೀಗಾಗೆ ಈ ಮೂರು ಚಾನೆಲ್ ಗಳು ಮೊದಲ ಮೂರು ಸ್ಥಾನಗಳನ್ನ ತಮ್ಮ ಬಳಿಯೇ ಭದ್ರವಾಗಿಸಿಕೊಂಡಿವೆ..

ಇವುಗಳ ಜೊತೆಗೆ ನ್ಯೂಸ್ 18 ಕನ್ನಡ 70 ಟಿಆಪ್ ಪಿಯನ್ನ ಪಡೆದುಕೊಂಡಿದ್ದು, 50ರ ಗಡಿದಾಟಿ ಮುಂದೆ ಬಂದಿದೆ.. ನಂತರದ ಸ್ಥಾನದಲ್ಲಿರುವ ದಿಗ್ವಿಜಯ ನ್ಯೂಸ್ 32, ಬಿಟಿವಿ 24, ಟಿವಿ 5 ಚಾನೆಲ್ 19, ಪ್ರಜಾ ಟಿವಿ 12, ಉದಯ ನ್ಯೂಸ್ 9, ರಾಜ್ ನ್ಯೂಸ್ 7, ನ್ಯೂಸ್ ಎಕ್ಸ್ ಕನ್ನಡ 5 ರೇಟಿಂಗ್ ಅನ್ನ ಪಡೆದು ನಂತರದ ಸ್ಥಾನದಲ್ಲಿವೆ..

Share post:

Subscribe

spot_imgspot_img

Popular

More like this
Related

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...