ನವೆಂಬರ್ ಬಂತು ಅಂದ್ರೆ ಕನ್ನಡದ ರಕ್ತ ಕೊತಕೊತ ಅಂತ ಕುದಿಯುತ್ತೆ..! ನೀವೂ ನವೆಂಬರ್ ಕನ್ನಡಿಗರಾ ಸ್ವಾಮಿ..?

Date:

ನವೆಂಬರ್ ಬಂದ್ರೆ ಕನ್ನಡಿಗರಿಗೆ ಅದೇನೋ ಒಂಥರಾ ಅಭಿಮಾನ ಶುರುವಾಗಿಬಿಡುತ್ತೆ..! ಯಾವತ್ತೂ ಇಲ್ಲದ ಅಭಿಮಾನ ಕಿತ್ಕೊಂಡ್ ಬರುತ್ತೆ..! ಭುವನೇಶ್ವರಿ ತಾಯಿ ಮೈಮೇಲೆ ಬಂದುಬಿಡ್ತಾರೆ..! ಆದ್ರೆ ಇವೆಲ್ಲಾ ಬರೀ ನವೆಂಬರ್ ಬಂದಾಗ ಮಾತ್ರ ಯಾಕೆ..? ನಮ್ಮೊಳಗೆ ಈ ಅಭಿಮಾನ ವರ್ಷಪೂರ್ತಿ ಯಾಕಿರಲ್ಲ..? ಅಷ್ಟಕ್ಕೂ ಕನ್ನಡಿಗರು ನವೆಂಬರ್ ಕನ್ನಡಿಗರಾಗದೇ ಹೇಗಿರಬೇಕು..? ನಿಜವಾಗಿಯೂ ಕನ್ನಡವನ್ನು ಎಲ್ಲಿಂದ ಸರಿಮಾಡಬೇಕು..? ಎಲ್ಲೆಲ್ಲಿ ಕನ್ನಡ ಮಾತಾಡಬೇಕು..? ಶೋಕಿ ಇಂಗ್ಲೀಷ್ ಹೇಗೆ ಕೊನೆಯಾಗಬೇಕು..? ಕಿರಿಕ್ ಕೀರ್ತಿ ಸ್ಟೈಲಲ್ಲಿ ಈ ವೀಡಿಯೋ ನೋಡಿ..! ಜೈ ಕನ್ನಡಾಂಬೆ.. ಕನ್ನಡ ರಾಜ್ಯೋತ್ಸವದ ಶುಭಾಶಯಗಳು..

Video : 

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ನಮ್ಮ ಕನ್ನಡದ ರಿಯಲ್ ಹೀರೋಗಳಿವರು..! ಕನ್ನಡಿಗರೆಂದು ಹೆಮ್ಮೆಯಿಂದ ಹೇಳಿಕೊಳ್ಳಿ..!

ನೂರು ವರ್ಷದ ನಂತರ ಕನ್ನಡ ಹೇಗಿರುತ್ತೆ ಗೊತ್ತಾ..? ಕಿರಿಕ್ ಕೀರ್ತಿ ಸ್ಟೈಲಲ್ಲಿ ಅಆಇಈ ಕಲಿಕೆ..!

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...