ಸದ್ಯ ಕನ್ನಡದ ಟೆಲಿವಿಷನ್ ಮಾರುಕಟ್ಟೆಯ ವಿಸ್ತಾರಣೆ ದೊಡ್ಡ ದೊಡ್ಡ ಚಾನೆಲ್ ಗಳಿಗೆ ಕನ್ನಡಕ್ಕೆ ಆಹ್ವಾನ ನೀಡಿದೆ.. ಹೀಗಾಗೆ ಪ್ರತಿಷ್ಟಿತ ಸ್ಪೋರ್ಟ್ಸ್ ಚಾನೆಲ್ ಆದ ಸ್ಟಾರ್ ಸ್ಪೋರ್ಟ್ಸ್ ಈಗ ಕನ್ನಡದ ಕ್ರೀಡಾ ಅಭಿಮಾನಿಗಳನ್ನ ರಂಜಿಸಲು ರೆಡಿಯಾಗಿದೆ.. ಇನ್ನು ಮುಂದೆ ಕನ್ನಡದಲ್ಲೇ ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ ಚಾನೆಲ್ ಪ್ರಸಾರವಾಗಲಿದೆ.. ಇದೇ ತಿಂಗಳ 30 ರಂದು ಈ ವಾಹಿನಿ ಲಾಂಚ್ ಆಗುತ್ತಿದೆ..ಕನ್ಮಡ ಮಾತ್ರವಲ್ಲದೆ, ತೆಲುಗು, ತಮಿಳಿನಲ್ಲಿ ತನ್ನ ಪ್ರಸಾರವನ್ನ ಶುರು ಮಾಡಲ್ಲಿದ್ದು, ಪ್ರಾದೇಶಿಕ ಭಾಷೆಗಳಲ್ಲಿಯೇ ಇನ್ನು ಮುಂದೆ ನಿಮ್ಮ ಇಷ್ಟದ ಕ್ರೀಡಾ ವರದಿಗಳನ್ನ, ಕ್ರೀಡೆಗಳನ್ನ ನೋಡುವ ಅವಕಾಶವನ್ನ ಸ್ಟಾರ್ ಸ್ಪೋರ್ಟ್ಸ್ ಸಮುಹ ಸಂಸ್ಥೆ ಒದಗಿಸಿಕೊಟ್ಟಿದೆ..
ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯು ಡಿಸೆಂಬರ್ ೩೦ ರಂದು ಪ್ರಾರಂಭವಾಗಲಿದೆ.ಸ್ಟಾರ್ ಸ್ಪೋರ್ಟ್ಸ್ 1 ತೆಲುಗು ಚಿತ್ರದ ಪ್ರಾರಂಭವನ್ನು…
Posted by ಕನ್ನಡಿಗ – Kannadiga on Wednesday, December 5, 2018