ರಾಕಿಂಗ್ ಸ್ಟಾರ್ ಈಗ ಮಾನ್ ಸ್ಟರ್..!! ಬಿಡುಗಡೆಗೊಂಡ ಹೊಸ ಕೆಜಿಎಫ್ ಟ್ರೇಲರ್ ಹೇಗಿದೆ ನೋಡಿ..
ರಾಕಿಂಗ್ ಸ್ಟಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ನ ಮತ್ತೊಂದು ಟ್ರೇಲರ್ ರಿಲೀಸ್ ಆಗಿದೆ.. ಬಾಲಿವುಡ್ ಮೀಡಿಯಾ ಬಳಗದ ಮುಂದೆ ಇಂದು ಟ್ರೇಲರ್ ಅನ್ನ ಲಾಂಚ್ ಮಾಡಲಾಗಿದ್ದು, ಮಾದ್ಯಮದವರೆ ಟ್ರೇಲರ್ ನೋಡಿ ಫುಲ್ ಖುಷಿಯಾಗಿದ್ದಾರೆ.. ಹಿಂದಿ ಅವತರಣಿಕೆಯ ಈ ಟ್ರೇಲರ್ ನಲ್ಲಿ ಚಿನ್ನದ ಗಣಿ ನಾಡಿನ ಕರಾಳ ಮುಖದ ಅನಾವರಣ ಮಾಡುವ ಪ್ರಯತ್ನ ಮಾಡಲಾಗಿದೆ.. ರಾಕಿಂಗ್ ಸ್ಟಾರ್ ಮತಷ್ಟು ಮಗದಷ್ಟು ರಗಡ್ ಆಗಿದ್ದಾರೆ.. ಸಿನಿಮಾ ಇದೇ ತಿಂಗಳ 21 ಕ್ಕೆ ತೆರೆಗೆ ಬರಲಿದೆ..