ಪ್ರಚಾರಕ್ಕಾಗಿ ಕೆಲ ಸಿನಿಮಾ ಮಂದಿ ಏನೆಲ್ಲಾ ಹೇಸಿಗೆ ಕೆಲಸ ಮಾಡುತ್ತಾರೆ ಅನ್ನೋದಕ್ಕೆ ಅಮೆರಿಕಾದ ನಟಿ ಕಿಮ್ ಕರ್ದಾಶಿಯನ್, ಮತ್ತವಳ ಅಮ್ಮ ತಾಜಾ ಉದಾಹರಣೆ. ಸಿನಿಮಾ ಇಂಡಸ್ಟ್ರಿಯಲ್ಲಿ ಪಬ್ಲಿಸಿಟಿ ಪಡೆಯೋದಿಕ್ಕಾಗಿ ಕಿಮ್ ಕರ್ದಾಶಿಯನ್ ಈ ಹಿಂದೆ ಬಾಯ್ ಫ್ರೆಂಡ್ ಜೊತೆ ಭಾಗವಹಿಸಿದ್ದ ಕಾಮಕೇಳಿಯ ವಿಡಿಯೋವನ್ನು ಸ್ವತಃ ಅವಳ ತಾಯಿಯೇ ಬಿಡುಗಡೆ ಮಾಡಿದ್ದಳು ಎಂಬ ಅರಗಿಸಿಕೊಳ್ಳಲು ಕಷ್ಟವೆನಿಸುವ ಸತ್ಯವನ್ನು ತನ್ನ `ಕರ್ದಾಶಿಯನ್ ಡೈನಸ್ಟಿ’ ಪುಸ್ತಕದಲ್ಲಿ ಖ್ಯಾತ ಲೇಖಕ ಹಾಲ್ಪೆರಿನ್ ಬರೆದುಕೊಂಡಿದ್ದಾರೆ. `ಈ ವಿಡಿಯೋವನ್ನು ಈ ಹಿಂದೆಯೆ ವಿವಿಡ್ ಎಂಟರ್ ಟೈನ್ ಮೆಂಟ್ ಖರೀದಿ ಮಾಡಿತ್ತು, ಅವರ ಮೇಲೆ ಕೇಸ್ ಹಾಕಲಾಗಿದೆ. ಎಲ್ಲವೂ ದುರುದ್ದೇಶಪೂರ್ವಕವಾಗಿದೆ..! ಇವನ್ನೆಲ್ಲಾ ಯಾರೂ ನಂಬಬೇಡಿ’ ಅಂತ ಖುದ್ದಾಗಿ ಈ ಅಮ್ಮ ಮಗಳು ಹೇಳಿದರೂ ಯಾರೂ ಕೂಡ ನಂಬುತ್ತಿಲ್ಲವಂತೆ. ಅಷ್ಟಕ್ಕೂ ಒಳಗೊಳಗಿನ ಮರ್ಮಗಳನ್ನು ಬಲ್ಲವರು ಯಾರು ಹೇಳಿ..!
POPULAR STORIES :
ಬುದ್ಧಿವಂತ ಹುಡ್ಗೀರಂದ್ರೆ ಹುಡುಗರಿಗೆ ಪಂಚಪ್ರಾಣ..!? ಚಂದದ ಹುಡ್ಗೀರ್ ಅಷ್ಟಕಷ್ಟೇ..!?
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’
ಮುಸ್ಲಿಮರ `ಅಜಾನ್’ ವೇಳೆ ಅರ್ಧಕ್ಕೆ ಭಾಷಣ ನಿಲ್ಲಿಸಿದ ಮೋದಿ…! #Video
ಟೀಂ ಇಂಡಿಯಾ ಹಾಗೂ ಬಾಂಗ್ಲಾ ಅಭಿಮಾನಿಗಳ ವಿಡಿಯೋ ಫೈಟ್..!
ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?
ಜೈಲಿನಿಂದ ಕೈದಿಗಳು ಪರಾರಿ..! ಜೈಲಲ್ಲಿ ಏನೆಲ್ಲಾ ನಡೆಯುತ್ತೆ ಗೊತ್ತಾ..? ಡ್ರಗ್ಸು.. ಸೆಕ್ಸು.. ಫಿಕ್ಸು…
ಧೋನಿ ಪತ್ರಕರ್ತನ ಮೇಲೆ ಸಿಟ್ಠಾಗಿದ್ದೇಕೆ..? ನಾವು ಸ್ಕ್ರಿಪ್ಟ್ ಇಟ್ಟುಕೊಂಡು ಪಂದ್ಯವಾಡುವುದಿಲ್ಲ..!
ಖಂಡೀಲ್ ಬೆತ್ತಲಾಗದಿದ್ರೇ ಏನಂತೆ..? ಆರ್ಷಿ ಖಾನ್ ಬೆತ್ತಲಾದಳಲ್ಲ..!!
ಅಮ್ಮನಿಗೆ ಸೇಟು ದುಡ್ಡು ಕೊಟ್ಟಿದ್ದು ಯಾಕೆ..? ಫ್ರಾಕ್ ಹುಡ್ಗೀಯ ಚಾಕೊಲೇಟ್ ಸ್ಟೋರಿ..!
ಶಿವಣ್ಣನ ಜೊತೆಗೆ ಬಿಬಿಸಿ ರೇಡಿಯೋ ನಡೆಸಿದ ಸಂದರ್ಶನ ಇಲ್ಲಿದೆ.. ಕೇಳಿ..!
ನಿಯ್ಯತ್ತಿನ ಪ್ರಾಣಿ ನಾಯಿ ಮರಿಗಳನ್ನು ಕೊಂದಳು..! ನಿಯ್ಯತ್ತಿಲ್ಲದ ಹೆಂಗಸು..!?
ಭಾರತದಲ್ಲಿದ್ದಾರೆ ಮೂವತ್ತು ಲಕ್ಷಕ್ಕಿಂತ ಹೆಚ್ಚು ವೇಶ್ಯೆಯರು..!? ಮೈ ಮಾರಾಟ ದಂಧೆ ಲೀಗಲೈಜ್ ಆಗುತ್ತಾ..?